Select Your Language

Notifications

webdunia
webdunia
webdunia
webdunia

ಶರ್ಟ್ ಲೆಸ್ ಹುಡುಗರು ಇಷ್ಟವಾಗಲ್ವಂತೆ ನಟಿ ರಶ್ಮಿಕಾ ಮಂದಣ್ಣಗೆ

ಶರ್ಟ್ ಲೆಸ್ ಹುಡುಗರು ಇಷ್ಟವಾಗಲ್ವಂತೆ ನಟಿ ರಶ್ಮಿಕಾ ಮಂದಣ್ಣಗೆ
ಹೈದರಾಬಾದ್ , ಸೋಮವಾರ, 15 ನವೆಂಬರ್ 2021 (10:10 IST)
ಹೈದರಾಬಾದ್: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡೋದಿದ್ದರೆ ಅವರಿಗೆ ಎಂಥಾ ಹುಡುಗ ಬೇಕು? ಈ ಬಗ್ಗೆ ಅವರೇ ಹೇಳಿದ್ದಾರೆ ನೋಡಿ.

ಟಾಕ್ ಶೋ ಒಂದರಲ್ಲಿ ತನ್ನ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ರಶ್ಮಿಕಾ ಹೇಳಿಕೊಂಡಿದ್ದಾರೆ. ನನಗೆ ಆನ್ ಲೈನ್ ನಲ್ಲಿ ಶರ್ಟ್ ಲೆಸ್ ಆಗಿ ಫೋಟೋ ಹಾಕಿಕೊಂಡು ಶೋ ಆಫ್ ಮಾಡುವ ಹುಡುಗರೆಂದರೆ ಆಗಲ್ಲ. ಬದಲಾಗಿ ಫಿಟ್ ಆಗಿರುವ ಹುಡುಗರೇ ಇಷ್ಟ ಎಂದಿದ್ದಾರೆ.

‘ನಾನು ಸ್ವಲ್ಪ ಹಳೆಯ ಯೋಚನೆಯುಳ್ಳವಳು. ವರ್ಕೌಟ್ ಮಾಡಿ ದೇಹ ಫಿಟ್ ಆಗಿಟ್ಟುಕೊಳ್ಳುವುದು ನನಗೆ ಇಷ್ಟ. ಹಾಗಂತ ಅದನ್ನು ಆನ್ ಲೈನ್ ನಲ್ಲಿ ಶೋ ಆಫ್ ಮಾಡುವ ಅಗತ್ಯವಿಲ್ಲ. ಆತ ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಇಟ್ಟುಕೊಂಡಿರಬೇಕು. ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸಬಾರದು. ಡೇಟಿಂಗ್ ಮಾಡಲು ನನಗೆ ವಯಸ್ಸು ಮುಖ್ಯವಲ್ಲ’ ಎಂದು ಬೋಲ್ಡ್ ಉತ್ತರ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಜೈ ಭೀಮ್’ ನಲ್ಲಿ ಮಾಡಿದ್ದನ್ನು ನಿಜಜೀವನದಲ್ಲಿ ಮಾಡಿ ತೋರಿಸಿದ ನಟ ಸೂರ್ಯ