Webdunia - Bharat's app for daily news and videos

Install App

ತೆಲುಗಿಗಾದರೆ ಇಷ್ಟು, ಹಿಂದಿಗಾದರೆ ಇಷ್ಟು ಚಾರ್ಜ್ ಮಾಡ್ತಾರೆ ರಶ್ಮಿಕಾ ಮಂದಣ್ಣ

Webdunia
ಭಾನುವಾರ, 7 ಆಗಸ್ಟ್ 2022 (09:30 IST)
ಮುಂಬೈ: ಟಾಲಿವುಡ್, ಬಾಲಿವುಡ್ ಎಂದು ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಈಗ ಭಾರೀ ಸಂಭಾವನೆ ಪಡೆಯುವ ಹೀರೋಯಿನ್ ಗಳಲ್ಲಿ ಒಬ್ಬರು.

ರಶ್ಮಿಕಾ ತೆಲುಗು ಮತ್ತು ಹಿಂದಿ ಸಿನಿಮಾಗಳಿಗೆ ಬೇರೆ ಬೇರೆ ರೀತಿ ಚಾರ್ಜ್ ಮಾಡುತ್ತಾರಂತೆ. ಪುಷ್ಪ ಸಿನಿಮಾಗೆ ರಶ್ಮಿಕಾ 2 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆದರೆ ಪುಷ್ಪ ಹಿಟ್ ಆದರೆ ಮೇಲೆ ರಶ್ಮಿಕಾ ತೆಲುಗಿನಲ್ಲಿ 3 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಡುತ್ತಿದ್ದು, ನಿರ್ಮಾಪಕರೂ ರಶ್ಮಿಕಾ ಕೇಳಿದಷ್ಟು ಸಂಭಾವನೆ ನೀಡುತ್ತಿದ್ದಾರಂತೆ.

ಇನ್ನು ಹಿಂದಿಯಲ್ಲಿ ರಶ್ಮಿಕಾ ಮತ್ತಷ್ಟು ಹೆಚ್ಚು ಸಂಭಾವನೆಗೆ ಬೇಡಿಕೆಯಿಡುತ್ತಾರಂತೆ. ರಣಬೀರ್ ಕಪೂರ್ ಜೊತೆಗಿನ ಅನಿಮಲ್ ಸಿನಿಮಾಗೆ ರಶ್ಮಿಕಾ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಈಗ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪುಷ್ಪ 2 ಸಿನಿಮಾಗೂ ಇಷ್ಟು ಬೇಡಿಕೆಯಿಡುತ್ತಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sitare Zameen Par: ಸಿನಿಮಾ ಬಾಯ್ಕಾಟ್ ಭಯಕ್ಕೆ ಎಕ್ಸ್ ಪೇಜ್ ಗೆ ತ್ರಿವರ್ಣ ಧ್ವಜ ಹಾಕಿದ ಅಮೀರ್ ಖಾನ್ ಸಂಸ್ಥೆ

Archana Udupa: ಅರ್ಚನಾ ಉಡುಪಗೆ ಕ್ಯಾನ್ಸರ್ ನಿಜಾನಾ: ಗಾಯಕಿ ಹೇಳಿದ್ದೇನು

Puneet Rajkumar: ನಟ ಪುನೀತ್ ಮಗಳಿಗೆ ವಿದೇಶದಲ್ಲಿ ಸಿಕ್ತು ಪದವಿ, ಓದಿದ್ದೇನು ಗೊತ್ತಾ

Ravana Cinema: ರಾವಣನ ಪತ್ನಿಯಾಗಿ ಯಶ್‌ಗೆ ಜೋಡಿಯಾದ ಕಾಜಲ್ ಅಗರ್ವಾಲ್‌

Gajendra Saramanige: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟ ಗಜೇಂದ್ರ ಮರಸಣಿಗೆ

ಮುಂದಿನ ಸುದ್ದಿ
Show comments