Webdunia - Bharat's app for daily news and videos

Install App

200 ಕೋಟಿ ರೂ ಗಳಿಕೆಯತ್ತ ವಿಕ್ರಾಂತ್ ರೋಣ ಚಿತ್ತ

Webdunia
ಭಾನುವಾರ, 7 ಆಗಸ್ಟ್ 2022 (09:20 IST)
ಬೆಂಗಳೂರು: ಕಳೆದ ವಾರ ಬಿಡುಗಡೆಯಾಗಿದ್ದ ವಿಕ್ರಾಂತ್ ರೋಣ ಸಿನಿಮಾ ಈಗ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಕೆ ಮಾಡುವತ್ತ ಚಿತ್ತ ನೆಟ್ಟಿದೆ.

ನಿರೀಕ್ಷಿಸಿದಷ್ಟು ಪರಭಾಷೆಗಳಲ್ಲಿ ವಿಕ್ರಾಂತ್ ರೋಣ ಸಿನಿಮಾಗೆ ರೆಸ್ಪಾನ್ಸ್ ಸಿಗಲಿಲ್ಲ. ಆದರೂ ಚಿತ್ರ ಬಿಡುಗಡೆಯಾದ ನಾಲ್ಕೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿತ್ತು.

ಒಟ್ಟು ಎಂಟು ದಿನಗಳ ಕಲೆಕ್ಷನ್ 150 ಕೋಟಿ ತಲುಪಿದ್ದು, ಇನ್ನು ಒಂದು ವಾರದಲ್ಲಿ 200 ಕೋಟಿ ತಲುಪುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಹಿಂದಿಯಲ್ಲಿ ಒಟ್ಟು 8 ಕೋಟಿ ಕಲೆಕ್ಷನ್ ಮಾಡಿರುವ ವಿಕ್ರಾಂತ್ ರೋಣ ತೆಲುಗಿನಲ್ಲೂ 10 ಕೋಟಿ ಗಡಿ ತಲುಪಿದೆ.  ಕನ್ನಡ ಮತ್ತು ತೆಲುಗು ಅವತರಣಿಕೆ ಉತ್ತಮ ಪ್ರದರ್ಶನ ಮುಂದುವರಿಸಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಿಷಭ್‌ ಶೆಟ್ಟಿ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಡಿವೈನ್‌ ಸ್ಟಾರ್‌

ಇರುಮುಡಿ ಗೆಲ್ಲಿಸಲು ತೆಲುಗು ಚಿತ್ರರಂಗವೆಲ್ಲಾ ಒಂದಾಯ್ತು.. ಆದ್ರೆ ಟಾಕ್ಸಿಕ್ ಬಗ್ಗೆ ಕನ್ನಡ ಚಿತ್ರರಂಗವೇಕೆ ಹೀಗೆ ಮಾಡ್ತಿದೆ

ಎರಡನೇ ದಿನಕ್ಕೆ ಹೇಗಿತ್ತು ಟಾಕ್ಸಿಕ್ ಕ್ರೇಜ್: ಭಾಷಾವಾರು ವಿವರ ಇಲ್ಲಿದೆ

Toxic Cinema ನೋಡಿದ ಬಳಿಕ ಟಿಕೆಟ್ ಹಣ ಮರುಪಾವತಿಸುವಂತೆ ಬೇಡಿಕೆಯಿಟ್ಟ ಯುವಕರ ಗುಂಪು, Video

ಹುಟ್ಟಹಬ್ಬಕ್ಕೂ ಮುನ್ನ ಅಭಿಮಾನಿಗಳಿಗೆ ಕಿಚ್ಚ ಮಹತ್ವದ ಸಂದೇಶ: ಮುಂದಿನ ಬೇಟೆಗೆ ರೆಡಿ ಎಂದ ಸುದೀಪ್‌

ಮುಂದಿನ ಸುದ್ದಿ
Show comments