Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಿದ ರಶ್ಮಿಕಾ

ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಿದ ರಶ್ಮಿಕಾ
ಹೈದರಾಬಾದ್ , ಶುಕ್ರವಾರ, 26 ಫೆಬ್ರವರಿ 2021 (06:34 IST)
ಹೈದರಾಬಾದ್ : ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಬಹುಬೇಡಿಕೆಯ ನಟಿಯಾಗಿದ್ದು, ಹಲವು ಚಿತ್ರಗಳಲ್ಲಿ ಆಫರ್ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅವರು ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ.

ಈ ನಡುವೆ ಇದೀಗ ಅವರು ಮುಂಬೈನಲ್ಲಿ ಐಷಾರಾಮಿ ಫ್ಲ್ಯಾಟ್ ನ್ನು ಖರೀದಿಸಿದ್ದಾರೆಂತೆ. ಮುಂಬೈನ ಉಪನಗರದಲ್ಲಿ ಈ ಫ್ಲ್ಯಾಟ್ ಇದೆ ಎನ್ನಲಾಗಿದೆ. ಇದರಿಂದ ರಶ್ಮಿಕಾ ಅವರು ಶೂಟಿಂಗ್ ಸ್ಥಳಕ್ಕೆ ಸುಲಭವಾಗಿ ತಲುಪಬಹುದು ಎನ್ನಲಾಗಿದೆ.

ನಟಿ ರಶ್ಮಿಕಾ ಈ ಹಿಂದೆ ಕೂಡ ಶೂಟಿಂಗ್  ಸ್ಥಳಕ್ಕೆ ಸುಲಭವಾಗಿ  ತಲುಪುವ ಉದ್ದೇಶದಿಂದ ಹೈದರಾಬಾದ್ ನಲ್ಲಿಯೂ ಒಂದು ಪ್ಲ್ಯಾಟ್ ಖರೀದಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 26ರಂದು ಸುದ್ದಿಗೋಷ್ಠಿ ಕರೆದ ನಟ ರಜನೀಕಾಂತ್