Select Your Language

Notifications

webdunia
webdunia
webdunia
webdunia

ಈ ಟಾಲಿವುಡ್ ನಟನೊಂದಿಗೆ ಚಿತ್ರ ಮಾಡಲು ಬಯಸುತ್ತಿದ್ದಾರಂತೆ ನಿರ್ಮಾಪಕ ಬೋನಿ ಕಪೂರ್

ಈ ಟಾಲಿವುಡ್ ನಟನೊಂದಿಗೆ ಚಿತ್ರ ಮಾಡಲು ಬಯಸುತ್ತಿದ್ದಾರಂತೆ ನಿರ್ಮಾಪಕ ಬೋನಿ ಕಪೂರ್
ಹೈದರಾಬಾದ್ , ಗುರುವಾರ, 25 ಫೆಬ್ರವರಿ 2021 (11:00 IST)
ಹೈದರಾಬಾದ್ : ಕಾರ್ತಿಕೇಯ ಅವರು ತೆಲುಗು ರೊಮ್ಯಾಂಟಿಕ್ ಆಕ್ಷನ್ ಚಿತ್ರ ‘ಆರ್ ಎಕ್ಸ್’ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು.  ಬಳಿಕ ಅವರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಪ್ರಸ್ತುತ ಅವರು ಥಾಲಾ ಅಜಿತ್ ಅವರೊಂದಿಗೆ ‘ವಾಲಿಮೈ’ ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ನಿರ್ಮಾಪಕ ಬೋನಿ ಕಪೂರ್ ಅವರು ನಟ ಕಾರ್ತಿಕೇಯ ಅವರ ಮೇಲೆ ಕಣ್ಣಿಟ್ಟಿದ್ದಾರಂತೆ. ಬೋನಿ ಕಪೂರ್ ಕಾರ್ತಿಕೇಯ ಅವರ ಬದ್ಧತೆ ಮತ್ತು ಕಾರ್ಯಕ್ಷಮತೆಯಿಂದ ಪ್ರಭಾವಿತರಾಗಿದ್ದಾರಂತೆ. ಹಾಗಾಗಿ ತಮ್ಮ ಮುಂದಿನ ಚಿತ್ರದಲ್ಲಿ ಅವರೊಂದಿಗೆ ಚಿತ್ರ ಮಾಡಲು ಬಯಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಸರಿಹೋಯ್ತು ಎಂದಾಗ ಧ್ರುವ ಸರ್ಜಾ ಅಭಿಮಾನಿಗಳ ಪ್ರತಿಭಟನೆ