Select Your Language

Notifications

webdunia
webdunia
webdunia
webdunia

ತಮಿಳು ಬಳಿಕ ಹಿಂದಿಯಲ್ಲೂ ರಿಮೇಕ್ ಆಗಲಿದೆಯಂತೆ ‘ಉಪ್ಪೇನಾ’ ಚಿತ್ರ

ತಮಿಳು ಬಳಿಕ ಹಿಂದಿಯಲ್ಲೂ ರಿಮೇಕ್ ಆಗಲಿದೆಯಂತೆ ‘ಉಪ್ಪೇನಾ’ ಚಿತ್ರ
ಹೈದರಾಬಾದ್ , ಬುಧವಾರ, 24 ಫೆಬ್ರವರಿ 2021 (13:04 IST)
ಹೈದರಾಬಾದ್ : ವೈಷ್ಣವ್ ತೇಜ್ ಹಾಗೂ ಕೃತಿ ಶೆಟ್ಟಿ ಅಭಿನಯದ ‘ಉಪ್ಪೇನಾ’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ವಿಜಯ್ ಸೇತುಪತಿ ನಿರ್ಧಾರ ಮಾಡಿದ್ದು, ವಿಜಯ್ ಪುತ್ರ ಈ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು.

ಇದೀಗ ಈ ಚಿತ್ರವನ್ನು ಹಿಂದಿಯಲ್ಲೂ ಕೂಡ ರಿಮೇಕ್ ಮಾಡಲು ನಿರ್ಧರಿಸಲಾಗಿದೆಯಂತೆ. ಇತ್ತೀಚಿನ ಮಾಹಿತಿ ಪ್ರಕಾರ ಬಾಲಿವುಡ್ ನ ಪ್ರಮುಖ ನಿರ್ಮಾಣ ಸಂಸ್ಥೆ ಇಪ್ಪಾನ್ ಖಟ್ಟರ್ ಮತ್ಯು ಅನನ್ಯಾ ಪಾಂಡೆ ಅವರೊಂದಿಗೆ ಉಪ್ಪೇನಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಉತ್ಸುಕವಾಗಿದೆಯಂತೆ. ಅಲ್ಲದೇ ಉಪ್ಪೇನಾ ಚಿತ್ರದ ನಿರ್ಮಾಪಕರಿಗೆ ಇತರ ಭಾಷಾ ನಿರ್ಮಾಪಕರಿಂದ  ರಿಮೇಕ್ ಹಕ್ಕುಗಳಿಗಾಗಿ ಬಿಗ್ ಆಫರ್ ಗಳು ಬರುತ್ತಿವೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರಿ ಮಕ್ಕಳೊಂದಿಗೆ ಪವರ್ ಸ್ಟಾರ್ ಪುನೀತ್ ಖುಷಿಯ ಕ್ಷಣಗಳು