Select Your Language

Notifications

webdunia
webdunia
webdunia
webdunia

ಆರ್ ಜಿವಿ ‘ಡಿ ಕಂಪೆನಿ’ ಚಿತ್ರ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾಳೆ ಅಪ್ಸರಾ ರಾಣಿ

ಆರ್ ಜಿವಿ ‘ಡಿ ಕಂಪೆನಿ’ ಚಿತ್ರ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾಳೆ ಅಪ್ಸರಾ ರಾಣಿ
ಹೈದರಾಬಾದ್ , ಬುಧವಾರ, 24 ಫೆಬ್ರವರಿ 2021 (13:07 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಭೂಗತ ದೊರೆ ದಾವೊದ್ ಇಬ್ರಾಹಿಂ ಸಂಘಟನೆಯ ಕುರಿತಾದ ನೈಜ ಘಟನೆಯನ್ನು ಚಿತ್ರ ಮಾಡಲು ಹೊರಟಿದ್ದಾರೆ.  ಇದಕ್ಕೆ ‘ಡಿ ಕಂಪೆನಿ’ ಎಂದು ಹೆಸರಿಡಲಾಗಿದೆ.

ಇದೀಗ ರಾಮ್ ಗೋಪಾಲ್ ವರ್ಮಾ ಅವರು ಈ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯಲು ಅಪ್ಸರಾ ರಾಣಿಗೆ ಅವಕಾಶ ನೀಡಿದ್ದಾರಂತೆ. ಈ ಸುದ್ದಿಯನ್ನು ಸ್ವತಃ ಆರ್ ಜಿವಿ ಅವರೇ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಅಪ್ಸರಾ ಇತ್ತೀಚೆಗೆ ರವಿ ತೇಜ ಅವರ ಕ್ರ್ಯಾಕ್ ಚಿತ್ರದ ಸಾಂಗ್ ನಲ್ಲಿ ಕುಣಿದು ಕಮಾಲ್ ಮಾಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ಬಳಿಕ ಹಿಂದಿಯಲ್ಲೂ ರಿಮೇಕ್ ಆಗಲಿದೆಯಂತೆ ‘ಉಪ್ಪೇನಾ’ ಚಿತ್ರ