Select Your Language

Notifications

webdunia
webdunia
webdunia
webdunia

ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ಸಹೋದರ ಲಕ್ಷ್ಮಣನ ಪಾತ್ರದಲ್ಲಿ ಬಾಲಿವುಡ್ ನಟ

ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ಸಹೋದರ ಲಕ್ಷ್ಮಣನ ಪಾತ್ರದಲ್ಲಿ ಬಾಲಿವುಡ್ ನಟ
ಹೈದರಾಬಾದ್ , ಗುರುವಾರ, 25 ಫೆಬ್ರವರಿ 2021 (08:18 IST)
ಹೈದರಾಬಾದ್ : ಬಾಲಿವುಡ್ ನಿರ್ದೇಶಕ ಓಂರೌತ್ ನಿರ್ದೇಶನದ ‘ಆದಿಪುರುಷ’ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಪ್ರಬಾಸ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ಪಾತ್ರಗಳನ್ನು ರಹಸ್ಯವಾಗಿಡಲಾಗಿದೆ.

ಇದೀಗ ನಿರ್ದೇಶಕರು ಲಕ್ಷ್ಮಣ ಪಾತ್ರವನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್ ನಟ ಸನ್ನಿ ಸಿಂಗ್ ಅವರು ಪ್ರಭಾಸ್ ಅವರ ಸಹೋದರ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೇ ನಿರ್ದೇಶಕರು ಅವರನ್ನು ಹೂಗಳನ್ನು ನೀಡುವ ಚಿತ್ರದ ಮೂಲಕ ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ. ಸದ್ಯದಲ್ಲೇ ಅವರು ಆದಿಪುರುಷ ಚಿತ್ರದ ಸೆಟ್ ಗೆ ಸೇರಲಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನ ಸ್ಟಾರ್ ನಟನ ಚಿತ್ರದಲ್ಲಿ ಖಳನಾಯಕ ಪಾತ್ರ ಮಾಡಲು ಅವಕಾಶ ಪಡೆದ ವಿಜಯ್ ಸೇತುಪತಿ