Select Your Language

Notifications

webdunia
webdunia
webdunia
webdunia

ಕೊನೆಗೂ ರಮ್ಯಾ ಹೊಸ ಸಿನಿಮಾ ಘೋಷಣೆಗೆ ಕೂಡಿ ಬಂತು ಮುಹೂರ್ತ

ಕೊನೆಗೂ ರಮ್ಯಾ ಹೊಸ ಸಿನಿಮಾ ಘೋಷಣೆಗೆ ಕೂಡಿ ಬಂತು ಮುಹೂರ್ತ
ಬೆಂಗಳೂರು , ಮಂಗಳವಾರ, 4 ಅಕ್ಟೋಬರ್ 2022 (08:20 IST)
WD
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಬಣ್ಣದ ಬದುಕಿಗೆ ಕಮ್ ಬ್ಯಾಕ್ ಮಾಡುವುದಾಗಿ ಕೆಲವು ದಿನಗಳ ಮೊದಲು ಗುಡ್ ನ್ಯೂಸ್ ಕೊಟ್ಟಿದ್ದರು.

ಇದೀಗ ರಮ್ಯಾ ತಮ್ಮ ಮುಂಬರುವ ಸಿನಿಮಾದ ಘೋಷಣೆ ಯಾವಾಗ ಎಂದು ತಿಳಿಸಿದ್ದಾರೆ. ತಮ್ಮದೇ ಸ್ವಂತ ನಿರ್ಮಾಣದಲ್ಲಿ ರಮ್ಯಾ ಹೊಸ ಸಿನಿಮಾ ನಿರ್ಮಾಣ ಮಾಡಲಿದ್ದು, ಅಕ್ಟೋಬರ್ 5 ರಂದು ವಿಜಯದಶಮಿ ದಿನ ಚಿತ್ರದ ಘೋಷಣೆಯಾಗಲಿದೆ ಎಂದಿದ್ದಾರೆ.

ಅಂದ ಹಾಗೆ ಈ ಸಿನಿಮಾದ ಡೈರೆಕ್ಟರ್ ಸ್ಯಾಂಡಲ್ ವುಡ್ ನ ಪ್ರತಿಭಾವಂತ ಶೆಟ್ಟಿಗಳಲ್ಲಿ ಒಬ್ಬರು ಎಂದು ರಮ್ಯಾ ಈಗಾಗಲೇ ಸುಳಿವು ನೀಡಿದ್ದರು. ವಿಜಯದಶಮಿಯಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡಗೆ ಕಿಸ್ ಮಾಡಿದಾಗ ನಡೆದಿದ್ದ ಘಟನೆಯನ್ನು ನೆನೆದ ರಶ್ಮಿಕಾ ಮಂದಣ್ಣ