Select Your Language

Notifications

webdunia
webdunia
webdunia
webdunia

ಲಿಪ್ ಕಿಸ್ ಮಾಡಿ ಟ್ರೋಲ್ ಆದ ಚಂದನ್-ನಿವೇದಿತಾ ಗೌಡ

ಲಿಪ್ ಕಿಸ್ ಮಾಡಿ ಟ್ರೋಲ್ ಆದ ಚಂದನ್-ನಿವೇದಿತಾ ಗೌಡ
ಬೆಂಗಳೂರು , ಸೋಮವಾರ, 3 ಅಕ್ಟೋಬರ್ 2022 (18:39 IST)
ಬೆಂಗಳೂರು: ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಲಿಪ್ ಕಿಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದಾರೆ.

ಚಂದನ್-ನಿವೇದಿತಾ ಆಗಾಗ ರೀಲ್ಸ್ ಮಾಡುತ್ತಾರೆ. ಅವರ ರೀಲ್ಸ್ ಹಲವು ಬಾರಿ ಟ್ರೋಲ್ ಗೊಳಗಾಗುತ್ತದೆ. ಈ ಬಾರಿಯೂ ಚಂದನ್-ನಿವೇದಿತಾ ನೃತ್ಯ ಮಾಡುತ್ತಾ ಆನ್ ಲೈನ್ ನಲ್ಲೇ ಲಿಪ್ ಕಿಸ್ ಮಾಡುತ್ತಾರೆ.

ಇದನ್ನು ನೋಡಿದ ನೆಟ್ಟಿಗರು ಇಂತಹ ವಿಡಿಯೋವನ್ನು ನಿಮ್ಮ ಖಾಸಗಿ ಕೋಣೆಯಲ್ಲಿಟ್ಟುಕೊಳ್ಳಿ. ಸಾರ್ವಜನಿಕವಾಗಿ ಇಂತಹ ವಿಡಿಯೋ ಪ್ರಕಟಿಸುವ ಅವಶ್ಯಕತೆ ಏನಿದೆ ಎಂದು ಗಂಡ-ಹೆಂಡತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಥೇಟ್ ಅಪ್ಪನನ್ನೇ ಹೋಲುವ ಜ್ಯೂ. ಅಭಿಷೇಕ್ ಅಂಬರೀಶ್ ನಿಜವಾದ ವಯಸ್ಸೆಷ್ಟು?