Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಲುಕ್ ಗೆ ಫಿದಾ ಆದ ನಟಿ ರಮ್ಯಾ ಹೇಳಿದ್ದೇನು ಗೊತ್ತಾ?!

ಕಿಚ್ಚ ಸುದೀಪ್ ಲುಕ್ ಗೆ ಫಿದಾ ಆದ ನಟಿ ರಮ್ಯಾ ಹೇಳಿದ್ದೇನು ಗೊತ್ತಾ?!
ಬೆಂಗಳೂರು , ಶನಿವಾರ, 9 ಅಕ್ಟೋಬರ್ 2021 (10:09 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಟಿ ರಮ್ಯಾ ನಡುವೆ ಹಿಂದೆ ಸಾಕಷ್ಟು ಹಗ್ಗ ಜಗ್ಗಾಟಗಳು ಇತ್ತು ಎನ್ನುವುದು ಗಾಂಧಿನಗರಿಗರಿಗೆ ಗೊತ್ತಿರುವ ವಿಚಾರವೇ. ಹಾಗಿದ್ದರೂ ಇಬ್ಬರೂ ಪರಸ್ಪರ ಈಗಲೂ ಸ್ನೇಹ ಉಳಿಸಿಕೊಂಡಿದ್ದಾರೆ.

 

ಇದೀಗ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಇದನ್ನು ವೀಕ್ಷಿಸಿರುವ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಬಗ್ಗೆ ಬರೆದುಕೊಂಡಿದ್ದಾರೆ.

‘ನಮ್ಮ ಬೆಂಜಾಮಿನ್ ಬಟನ್ ಕಿಚ್ಚ ಸುದೀಪ್ ನಿಮಗೆ ವಯಸ್ಸೇ ಆಗಲ್ವಾ? ಟ್ರೈಲರ್ ತುಂಬಾ ಅದ್ಭುತವಾಗಿದೆ’ ಎಂದು ರಮ್ಯಾ ಹೊಗಳಿದ್ದಾರೆ. ಚಿತ್ರರಂಗದಿಂದ ದೂರವಿದ್ದರೂ ಸ್ಯಾಂಡಲ್  ವುಡ್ ಸ್ನೇಹಿತರನ್ನು ರಮ್ಯಾ ಮರೆತಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಎಸ್. ನಾರಾಯಣ್ ಹೆಸರಲ್ಲಿ ವಂಚನೆಗೆ ಯತ್ನ