Select Your Language

Notifications

webdunia
webdunia
webdunia
webdunia

ಒಟಿಟಿಗೆ ಬರ್ತಿದೆ ರಮೇಶ್ ಅರವಿಂದ್ ‘100’ ಸಿನಿಮಾ

webdunia
ಬೆಂಗಳೂರು , ಭಾನುವಾರ, 30 ಜನವರಿ 2022 (09:29 IST)
ಬೆಂಗಳೂರು: ನಟ ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿದ್ದ ಕ್ರೈಂ ಥ್ರಿಲ್ಲರ್ ಸಿನಿಮಾ 100 ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಕೊರೋನಾ ಬಳಿಕ ಒಟಿಟಿ ಫ್ಲ್ಯಾಟ್ ಫಾರಂಗಳು ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಈಗಾಗಲೇ ಗರುಡಗಮನವೃಷಭ ವಾಹನ, ಬಡವ ರಾಸ್ಕಲ್, ಭಜರಂಗಿ 2 ಥಿಯೇಟರ್ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿ ಭರ್ಜರಿ ವ್ಯೂ ಪಡೆದುಕೊಂಡಿತ್ತು.

ಇದೀಗ 100 ಸಿನಿಮಾ ಜೀ5 ಆಪ್ ನಲ್ಲಿ ಪ್ರಸಾರವಾಗಲಿದೆ. ಫೆಬ್ರವರಿ 4 ರಿಂದ ಸಿನಿಮಾ ಒಟಿಟಿಯಲ್ಲಿ ಲಭ್ಯವಾಗಲಿದೆ. ಈ ಸಿನಿಮಾದಲ್ಲಿ ರಮೇಶ್ ಜೊತೆಗೆ ರಚಿತಾ ರಾಂ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರಮಂದಿರಕ್ಕೆ ಮಾತ್ರ 50-50 ಯಾಕೆ? ಫಿಲಂ ಚೇಂಬರ್ ಅಸಮಾಧಾನ