Select Your Language

Notifications

webdunia
webdunia
webdunia
webdunia

ರಾಮ್ ಚರಣ್ ತೇಜಗೆ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೈಟಲ್ ಘೋಷಣೆ

ರಾಮ್ ಚರಣ್ ತೇಜಗೆ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೈಟಲ್ ಘೋಷಣೆ
ಹೈದರಾಬಾದ್ , ಸೋಮವಾರ, 27 ಮಾರ್ಚ್ 2023 (08:50 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜಗೆ ಇಂದು ಜನ್ಮದಿನದ ಸಂಭ್ರಮ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಇಂದು 38 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಈ ವೇಳೆ ಅಭಿಮಾನಿಗಳಿಗಾಗಿ ಅವರ ಹೊಸ ಚಿತ್ರತಂಡ ಉಡುಗೊರೆಯೊಂದನ್ನು ಕೊಟ್ಟಿದೆ. ಆರ್ ಸಿ 15 ತಂಡ ಟೈಟಲ್ ಘೋಷಣೆ ಮಾಡಿದೆ.

ರಾಮ್ ಚರಣ್ ಮುಂದಿನ ಸಿನಿಮಾಗೆ ‘ಗೇಮ್ ಚೇಂಜರ್’ ಎಂದು ಟೈಟಲ್ ಘೋಷಣೆಯಾಗಿದೆ. ಶಂಕರ್ ಎಸ್. ನಿರ್ದೇಶನದ ಈ ಸಿನಿಮಾಗೆ ತಮನ್ ಮ್ಯೂಸಿಕ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಿಯಾರ ಅಡ್ವಾಣಿ ನಾಯಕಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ತಿಂಗಳಾಯ್ತು! ಹರಿಪ್ರಿಯಾ ಜೊತೆಗಿನ ಫೋಟೋ ಹಂಚಿಕೊಂಡ ವಸಿಷ್ಠ