Select Your Language

Notifications

webdunia
webdunia
webdunia
webdunia

3ಡಿ ರೂಪದಲ್ಲಿ ರಾಮಾಯಣ ಚಿತ್ರೀಕರಣ; ರಾಮ-ರಾವಣ ಪಾತ್ರ ಮಾಡುವ ನಟರು ಯಾರು ಗೊತ್ತಾ?

3ಡಿ ರೂಪದಲ್ಲಿ ರಾಮಾಯಣ ಚಿತ್ರೀಕರಣ; ರಾಮ-ರಾವಣ ಪಾತ್ರ ಮಾಡುವ ನಟರು ಯಾರು ಗೊತ್ತಾ?
ಹೈದರಾಬಾದ್ , ಶುಕ್ರವಾರ, 12 ಫೆಬ್ರವರಿ 2021 (12:24 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರ  ಚಿತ್ರ ‘ಆದಿಪುರುಷ’ ಚಿತ್ರ ರಾಮಾಯಣದ ಹಿನ್ನಲೆಯನ್ನು ಹೊಂದಿದೆ. ಬಾಲಿವುಡ್ ನಿರ್ದೇಶಕ ಓಂರೌತ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಇದು 3ಡಿ ತಂತ್ರಜ್ಞಾನದಲ್ಲಿ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

ಆದರೆ ಈ ನಡುವೆ ಹಿರಿಯ ಚಿತ್ರ ನಿರ್ಮಾಪಕ ಮಧು ಮಂಥೇನಾ ರಾಮಾಯಣವನ್ನು 3ಡಿ ರೂಪದಲ್ಲಿ ಚಿತ್ರೀಕರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ಸೀತಾ ಪಾತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಅವರನ್ನು ಈಗಾಗಲೇ ಸಂಪರ್ಕಿಸಲಾಗಿದೆ.
ಹಾಗೇ ಈ ಚಿತ್ರದಲ್ಲಿ ರಾಮ ಮತ್ತು ರಾವಣನ ಪಾತ್ರ ಯಾರು ಮಾಡುತ್ತಾರೆಂಬ ಕುತೂಹಲ ಪ್ರೇಕ್ಷಕರಲ್ಲಿತ್ತು. ಇದೀಗ ರಾಮನ ಪಾತ್ರದಲ್ಲಿ ಮಹೇಶ್ ಬಾಬು ಮತ್ತು ರಾವಣನ ಪಾತ್ರದಲ್ಲಿ ಹೃತಿಕ್ ರೋಷನ್ ಅವರು ನಟಿಸಲಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ನಲ್ಲಿ ಹೀಗೆ ಕಾಣಿಸಿಕೊಳ್ಳಲಿದ್ದಾರೆ ಜಗಪತಿಬಾಬು