Select Your Language

Notifications

webdunia
webdunia
webdunia
webdunia

ಈ ಚಿತ್ರಕ್ಕೆ ಬೆಂಬಲ ಸೂಚಿಸಿದ ನಟ ಜೂನಿಯರ್ ಎನ್ ಟಿಆರ್

ಈ ಚಿತ್ರಕ್ಕೆ ಬೆಂಬಲ ಸೂಚಿಸಿದ ನಟ ಜೂನಿಯರ್ ಎನ್ ಟಿಆರ್
ಹೈದರಾಬಾದ್ , ಗುರುವಾರ, 11 ಫೆಬ್ರವರಿ 2021 (13:38 IST)
ಹೈದರಾಬಾದ್ : ಜನಪ್ರಿಯ ಕುಚಿಪುಡಿ ನರ್ತಕಿ ಸಂಧ್ಯಾರಾಜು ನೃತ್ಯವನ್ನು ಆಧರಿಸಿದ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ. ‘ನಾಟ್ಯಂ’ ಹೆಸರಿನ ಈ ಚಿತ್ರದ ಮೂಲಕ ಸಂಧ್ಯಾರಾಜು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಟೀಸರ್ ಫೆಬ್ರವರಿ 10ರಂದು ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಟಾಲಿವುಡ್ ಖ್ಯಾತ ನಟ ಜೂನಿಯರ್ ಎನ್ ಟಿಆರ್ ಬೆಂಬಲ ಘೋಷಿಸಿದ್ದಾರೆ. ಕ್ಲಾಸಿಕ್ ನೃತ್ಯದ ಬಗ್ಗೆ ಉತ್ಸಾಹ ಹೊಂದಿರುವ ನಟ ಈ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕೀಲ್ ಸಾಬ್ ಚಿತ್ರದ ಬಗ್ಗೆ ಬಿಜೆಪಿ ನಾಯಕರು ಹೇಳಿದ್ದೇನು?