Select Your Language

Notifications

webdunia
webdunia
webdunia
webdunia

ರಾಬರ್ಟ್ ನಲ್ಲಿ ಹೀಗೆ ಕಾಣಿಸಿಕೊಳ್ಳಲಿದ್ದಾರೆ ಜಗಪತಿಬಾಬು

ರಾಬರ್ಟ್ ನಲ್ಲಿ ಹೀಗೆ ಕಾಣಿಸಿಕೊಳ್ಳಲಿದ್ದಾರೆ ಜಗಪತಿಬಾಬು
ಬೆಂಗಳೂರು , ಶುಕ್ರವಾರ, 12 ಫೆಬ್ರವರಿ 2021 (11:27 IST)
ಬೆಂಗಳೂರು: ಜಗಪತಿ ಬಾಬು ಬರ್ತ್ ಡೇ ನಿಮಿತ್ತ ಈಗಾಗಲೇ ಮದಗಜ ಚಿತ್ರತಂಡ ಅವರ ಬರ್ತ್ ಡೇ ಟೀಸರ್ ಬಿಡುಗಡೆ ಮಾಡಿದೆ. ಇದೀಗ ರಾಬರ್ಟ್ ಸಿನಿಮಾ ತಂಡದ ಸರದಿ.


ಜಗಪತಿಬಾಬು ಈ ಸಿನಿಮಾದಲ್ಲೂ ವಿಲನ್ ಪಾತ್ರ ಮಾಡುತ್ತಿದ್ದು, ಅವರ ಲುಕ್ ಅನಾವರಣಗೊಂಡಿದೆ. ಖಡಕ್ ಲುಕ್ ನಲ್ಲಿರುವ ಜಗಪತಿಬಾಬು ಪೋಸ್ಟರ್ ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ರಾಬರ್ಟ್ ಮತ್ತು ಮದಗಜ ಎರಡೂ ಕೂಡಾ ಉಮಾಪತಿ ಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗಪತಿಬಾಬು ಜನ್ಮದಿನಕ್ಕೆ ಮದಗಜ ಚಿತ್ರತಂಡದಿಂದ ಗಿಫ್ಟ್