Select Your Language

Notifications

webdunia
webdunia
webdunia
webdunia

ಒಂದು ತುತ್ತು ಜೀವ ಉಳಿಸೋದಾದ್ರೆ ಮೊದಲ ತುತ್ತು ನನ್ನದೇ ಆಗಿರಲಿ: ಕಿಚ್ಚ ಸುದೀಪ್

ಒಂದು ತುತ್ತು ಜೀವ ಉಳಿಸೋದಾದ್ರೆ ಮೊದಲ ತುತ್ತು ನನ್ನದೇ ಆಗಿರಲಿ: ಕಿಚ್ಚ ಸುದೀಪ್
ಬೆಂಗಳೂರು , ಶುಕ್ರವಾರ, 12 ಫೆಬ್ರವರಿ 2021 (09:44 IST)
ಬೆಂಗಳೂರು: ಕಷ್ಟದಲ್ಲಿರುವ ಮಂದಿಗೆ ಸಹಾಯ ಮಾಡುವಲ್ಲಿ ಕಿಚ್ಚ ಸುದೀಪ್ ಸದಾ ಎತ್ತಿದ ಕೈ. ಸುದೀಪ್ ಪರವಾಗಿ ಕೆಲಸ ಮಾಡಲು ಅವರದೇ ಹೆಸರಿನ ಚ್ಯಾರಿಟೇಬಲ್ ಸೊಸೈಟಿ ಇದೆ.


ಇದಕ್ಕೆ ಇಂದಿಗೆ 4 ವರ್ಷ ತುಂಬಿದೆ. ‘ಮೊದಲು ಮಾನವನಾಗು’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ಸಂಸ್ಥೆ ಅನೇಕರಿಗೆ ಸಹಾಯ ಮಾಡಿದೆ. ಸುದೀಪ್ ಈ ಸಂಸ್ಥೆಯ ಮೂಲಕ ಎಷ್ಟೋ ಜನರಿಗೆ ನೆರವಾಗಿದ್ದಾರೆ. ಇದರ ನಾಲ್ಕನೇ ವರ್ಷಾಚರಣೆ ಪ್ರಯುಕ್ತ ಸುದೀಪ್ ಮಾತನಾಡಿದ್ದು, ‘ಒಂದು ತುತ್ತು ಜೀವವನ್ನು ಉಳಿಸೋದಾದ್ರೆ ಆ ಮೊದಲನೇ ತುತ್ತು ನನ್ನದಾಗಲಿ’ ಎಂದು ತಮ್ಮ  ಈ ಸಮಾಜಸೇವೆಯ ಉದ್ದೇಶವನ್ನು ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ಹುಟ್ಟುಹಬ್ಬಕ್ಕೆ ರಾಬರ್ಟ್ ಟ್ರೈಲರ್ ಗಿಫ್ಟ್