Daily Horoscope
✕

ರಾಮಚಾರಿ, ಚಾರು ಫಸ್ಟ್ ನೈಟ್ ಆಗೋಯ್ತ, ಸೋಮವಾರದ ಸಂಚಿಕೆಯಲ್ಲಿ ಏನಾಗಲಿದೆ ಗೊತ್ತಾ

Krishnaveni K
ಶನಿವಾರ, 31 ಆಗಸ್ಟ್ 2024 (10:57 IST)
Photo Credit: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಚಾರಿ ಧಾರವಾಹಿ ಈಗ ರೋಚಕ ಹಂತದಲ್ಲಿದೆ. ಬಹುದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ ಆ ಗಳಿಗೆ ಬಂದೇ ಬಿಟ್ಟಿದೆ.

ಕಲರ್ಸ್ ಕನ್ನಡದ ಜನಪ್ರಿಯ ಜೋಡಿ ಚಾರು ಮತ್ತು ಚಾರಿ. ನಾಯಕ ರಾಮಚಾರಿ ಪಾತ್ರದಲ್ಲಿ ರಿತ್ವಿಕ್ ಮತ್ತು ನಾಯಕಿ ಚಾರುಲತಾ ಆಗಿ  ಮೌನ ಗುಡ್ಡೆ ಮನೆ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಕಲರ್ಸ್ ಅನುಬಂಧ ಕಾರ್ಯಕ್ರಮದಲ್ಲಿ ಇಬ್ಬರೂ ಜನಪ್ರಿಯ ಜೋಡಿ ಪ್ರಶಸ್ತಿ ಗೆದ್ದುಕೊಂಡಿದ್ದರು.

ರಾಮಚಾರಿ ಧಾರವಾಹಿಯಲ್ಲಿ ಚಾರು-ಚಾರಿ ಮದುವೆಯಾಗಿ ಎಷ್ಟೋ ಸಮಯವಾಗಿದೆ. ಆದರೆ ಮಾವ ಒಪ್ಪಿಕೊಂಡಿರಲಿಲ್ಲ ಎಂದು ಗಂಡ-ಹೆಂಡತಿ ಇಷ್ಟು ದಿನ ಪ್ರೇಮಿಗಳಾಗಿಯೇ ಇದ್ದರು. ಈಗ ಚಾರು-ಚಾರಿಗೆ ಮರು ಮದುವೆಯಾಗಿದ್ದು ಮನೆಯವರೆಲ್ಲಾ ಸೇರಿ ಹೊಸ ಜೋಡಿಗೆ ಫಸ್ಟ್ ನೈಟ್ ಅರೇಂಜ್ ಮಾಡಿದ್ದಾರೆ.

ಇವರಿಬ್ಬರ ಫಸ್ಟ್ ನೈಟ್ ತಡೆಯಲು ಬಂದ ವಿಲನ್ ಮಾನ್ಯತಾ, ವೈಶಾಖಾ ಮಾಡಿದ ಎಡವಟ್ಟಿನಿಂದ ಕಿಡ್ನ್ಯಾಪ್ ಆಗಿದ್ದಾಳೆ. ಹೀಗಾಗಿ ಈಗ ಚಾರು-ಚಾರಿ ಪ್ರೇಮದ ಗಳಿಗೆ. ಇಬ್ಬರ ರೊಮ್ಯಾಂಟಿಕ್ ಕ್ಷಣ ಕಳೆಯಲು ವೀಕ್ಷಕರು ಕಾದಿದ್ದರು. ಇದೀಗ ಆ ಗಳಿಗೆ ಬಂದೇ ಬಿಟ್ಟಿದೆ. ಸೋಮವಾರದ ಸಂಚಿಕೆಯಲ್ಲಿ ಈ ಸುಂದರ ಕ್ಷಣವನ್ನು ವೀಕ್ಷಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

ದರ್ಶನ್ ಬೆನ್ನುನೋವು ಮತ್ತೆ ತೀವ್ರ: ಪರಪ್ಪನ ಅಗ್ರಹಾರ ಜೈಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಆರಂಭ

ಗಂಡನಿಗಾಗಿ ಕೂದಲು ಬೋಳಿಸಿದ್ರು, ಚಪ್ಪಲಿ ಕೈಯಲ್ಲಿ ಹಿಡಿದಿದ್ರು.. ಪವನ್ ಕಲ್ಯಾಣ್, ಪತ್ನಿ ವಿಚ್ಛದನ: ಹಳೇ ವಿಡಿಯೋ ವೈರಲ್

BBK13: ಮಂಜನಿಗೆ ಸಿಕ್ಕ ನ್ಯಾಯ ಬೇರೆಯವರಿಗೆ ಯಾಕಿಲ್ಲ: ಬಿಗ್ ಬಾಸ್ ವಿರುದ್ಧ ಪ್ರೇಕ್ಷಕರ ಆಕ್ರೋಶ

BBK13: ಉತ್ತಮ ಪಡೆದರೂ ತಾಂಡವ್ ರಾಮ್ ಗೆ ಇಂದು ಕ್ಲಾಸ್ ಗ್ಯಾರಂಟಿನಾ

ಮುಂದಿನ ಸುದ್ದಿ
Show comments