Select Your Language

Notifications

webdunia
webdunia
webdunia
webdunia

ದಿಶಾ ರೇಪ್ ಆಂಡ್ ಮರ್ಡರ್ ಬಗ್ಗೆ ರಾಂ ಗೋಪಾಲ್ ವರ್ಮಾ ಸಿನಿಮಾ

ದಿಶಾ ರೇಪ್ ಆಂಡ್ ಮರ್ಡರ್ ಬಗ್ಗೆ ರಾಂ ಗೋಪಾಲ್ ವರ್ಮಾ ಸಿನಿಮಾ
ಹೈದರಾಬಾದ್ , ಸೋಮವಾರ, 3 ಫೆಬ್ರವರಿ 2020 (11:37 IST)
ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ದಿಶಾ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದ ಬಗ್ಗೆ ನಿರ್ದೇಶಕ ರಾಂ ಗೋಪಾಲ್ ವರ್ಮಾ ಸಿನಿಮಾ ಮಾಡಲಿದ್ದಾರೆ.


ಸದಾ ಸೆನ್ಸೇಷನಲ್ ವಿಚಾರವಾಗಿ ಸಿನಿಮಾ ಮಾಡುವ ರಾಂ ಗೋಪಾಲ್ ವರ್ಮಾ ಈಗ ಹೈದರಾಬಾದ್ ನಲ್ಲಿ ನಾಲ್ವರು ದುರುಳರು ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಅಮಾನುಷವಾಗಿ ಕೊಲೆ ಮಾಡಿದ ಘಟನೆಯಾಧಾರಿತ ಸಿನಿಮಾ ಮಾಡಲಿದ್ದಾರಂತೆ.

ಇದಕ್ಕೆ ದಿಶಾ ಎಂದೇ ಟೈಟಲ್ ಕೂಡಾ ಫಿಕ್ಸ್ ಮಾಡಿದ್ದಾರೆ. ಈ ಘಟನೆ ಯಾಕಾಯಿತು, ಅತ್ಯಾಚಾರಿಗಳು ಯಾಕೆ ಆಕೆಯನ್ನು ಕೊಲೆ ಮಾಡಿದರು ಎಂಬಿತ್ಯಾದಿ ವಿವರಗಳನ್ನು ಈ ಸಿನಿಮಾದಲ್ಲಿ ಹೇಳಲಿರುವುದಾಗಿ ವರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಸೋತರೂ ಈ ಸ್ಪರ್ಧಿಗಳ ಜೇಬು ಭರ್ತಿ!