Select Your Language

Notifications

webdunia
webdunia
webdunia
webdunia

ಡ್ರಗ್ ಕೇಸಲ್ಲಿ ರಾಣಾ ದಾಗ್ಗುಬಾಟಿ, ರಾಕುಲ್ ಸೇರಿ 10 ನಟ ನಟಿರಿಗೆ ಇಡಿ ನೋಟಿಸ್

Rakul Preet Singh
bengaluru , ಬುಧವಾರ, 25 ಆಗಸ್ಟ್ 2021 (20:14 IST)

ಬಾಹುಬಲಿ ಖ್ಯಾತಿಯ ರಾಣಾ ದಾಗ್ಗುಬಾ

ಟಿ, ರಾಕುಲ್ ಸಿಂಗ್ ಸೇರಿದಂತೆ ಚಿತ್ರರಂಗದ ಹಲವು ಸ್ಟಾರ್ ನಟ-ನಟಿಯರಿಗೆ ಡ್ರಗ್ಸ್ ಕೇಸ್ ನಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.

4 ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ರಾಣಾ ದಗ್ಗುಬಾಟಿ, ರಾಕುಲ್ ಸಿಂಗ್ ಸೇರಿದಂತೆ 10 ನಟ-ನಟಿಯರಿಗೆ ನೋಟಿಸ್ ಜಾರಿ ಮಾಡಿದೆ.

2017ರಲ್ಲಿ ತೆಲಂಗಾಣ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ 30 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ 12 ಜನರ ವಿರುದ್ಧ ದೂರು ದಾಖಲಿಸಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಸದ್ದು ಮಾಡುತ್ತಿದೆ `ಅವಲಕ್ಕಿ ಪವಲಕ್ಕಿ’ ಟ್ರೇಲರ್!