Select Your Language

Notifications

webdunia
webdunia
webdunia
webdunia

ರಾಣಾ ದಗ್ಗುಬಾಟಿ ತಂದೆಯ ಪಾತ್ರಕ್ಕೆ ಧ್ವನಿ ನೀಡಿದ ಸ್ಟಾರ್ ನಟ ಯಾರು ಗೊತ್ತಾ?

ರಾಣಾ ದಗ್ಗುಬಾಟಿ ತಂದೆಯ ಪಾತ್ರಕ್ಕೆ ಧ್ವನಿ ನೀಡಿದ ಸ್ಟಾರ್ ನಟ ಯಾರು ಗೊತ್ತಾ?
ಹೈದರಾಬಾದ್ , ಶನಿವಾರ, 6 ಮಾರ್ಚ್ 2021 (10:54 IST)
ಹೈದರಾಬಾದ್ : ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಮುಂಬರುವ ಚಿತ್ರ ‘ಅರಣ್ಯ’ ಬಿಡುಗಡೆಗಾಗಿ ಜನರು ಕಾಯುತ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕರು ಎಲ್ಲರ ಗಮನ ಸೆಳೆಯುವ ಚಿತ್ರದ ಟ್ರೈಲರ್ ನ್ನು ಅನಾವರಣಗೊಳಿದರು.

ಈ ಚಿತ್ರದಲ್ಲಿ ಅರಣ್ಯ , ಆನೆಗಳನ್ನು ಉಳಿಸುವುದು ಮತ್ತು ಅರಣ್ಯ ನಾಶದ ಪರಿಣಾಮಗಳ ಕುರಿತಾದ ಮೂರು ನಿಮಿಷಗಳ ಟ್ರೈಲರ್ ಇದಾಗಿದೆ.  

ಹಾಗೇ ಈ ಚಿತ್ರದಲ್ಲಿ ನಟ ವೆಂಕಟೇಶ್ ಅವರು ರಾಣಾ ದಗ್ಗುಬಾಟಿಯ ಅವರ ತಂದೆಯ ಪಾತ್ರಕ್ಕೆ ಧ್ವನಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ನಟ ರಾಣಾ ದಗ್ಗುಬಾಟಿ ಸ್ವತಃ ಟ್ವೀಟರ್ ನಲ್ಲಿ ಪೋಸ್ಟ್  ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗ ಚೈತನ್ಯ ರನ್ನು ನೋಡಲು ನದಿಗೆ ಹಾರಿದ ಅಭಿಮಾನಿ