Select Your Language

Notifications

webdunia
webdunia
webdunia
webdunia

ಪುಷ್ಪಾ ಚಿತ್ರದಲ್ಲಿ ನಟಿಸಲಿದ್ದಾರಾ ಅನಸೂಯಾ ಭಾರದ್ವಾಜ್

webdunia
ಹೈದರಾಬಾದ್ , ಶುಕ್ರವಾರ, 5 ಮಾರ್ಚ್ 2021 (15:07 IST)
ಹೈದರಾಬಾದ್ : ಅನಸೂಯಾ ಭಾರದ್ವಾಜ್ ಅವರು ಕೃಷ್ಣ ವಂಶಿ ನಿರ್ದೇಶನದ ಮಾಸ್ ರವಿತೇಜ ಅವರ ಖಿಲಾಡಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಮಾಹಿತಿ ಪ್ರಕಾರ ನಟಿ ಅನುಸೂಯಾ ಭಾರದ್ವಾಜ್ ಅವರನ್ನು  ಪುಷ್ಪಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲು ಚಿತ್ರತಂಡ ಸಂಪರ್ಕಿಸಲಾಗಿದೆ ಎಂದು ವದಂತಿ ಕೇಳಿಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ  ನೀಡಿದ ನಟಿ  ಪುಷ್ಪಾ ಚಿತ್ರದ ಪಾತ್ರಕ್ಕಾಗಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಒಂದು ವೇಳೆ ಆಫರ್ ಬಂದರೆ ನಾನು ಖಂಡಿತವಾಗಿಯೂ ಸಹಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಆರ್ ಆರ್ ಚಿತ್ರದ ಕ್ಲೈಮಾಕ್ಸ್ ದೃಶ್ಯ ಸೋರಿಕೆ