Select Your Language

Notifications

webdunia
webdunia
webdunia
Saturday, 12 April 2025
webdunia

ವೈಷ್ಣವ್ ತೇಜ್ ಗೆ ನಟ ರಾಮ್ ಚರಣ್ ನೀಡಿದ ಸಲಹೆಯೇನು ಗೊತ್ತೇ?

ಹೈದರಾಬಾದ್
ಹೈದರಾಬಾದ್ , ಶುಕ್ರವಾರ, 5 ಮಾರ್ಚ್ 2021 (09:33 IST)
ಹೈದರಾಬಾದ್ : ಉಪ್ಪೇನಾ ಚಿತ್ರ ನೋಡಿದವರು ಮೆಗಾ ನಟ ವೈಷ್ಣವ್ ತೇಜ್ ಅವರ ಅಭಿನಯವನ್ನು ಶ್ಲಾಘಿಸುತ್ತಿದ್ದಾರೆ.  ಈ ಚಿತ್ರದಲ್ಲಿ ವೈಷ್ಣವ್ ತಜ್ ಅವರ  ಅಭಿನಯದ ಜೊತೆಗೆ ವಿಶೇಷವಾಗಿ ಅವರ  ಕಣ್ಣಿನ ನೋಟದ ಬಗ್ಗೆ ಸಾಕಷ್ಟು ಪ್ರಶಂಸೆಗಳು ಸಿಕ್ಕಿವೆ. ಇದರ  ಹಿಂದೆ ಒಬ್ಬ ಖ್ಯಾತ ನಟನ ಸಲಹೆ ಇದೆ ಎಂದು ನಟ ವೈಷ್ಣವ್ ತೇಜ್ ಹೇಳಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂವಾದದ ವೇಳೆ ಮಾತನಾಡಿದ ವೈಷ್ಣವ್ ತೇಜ್ ಅವರು, ಉಪ್ಪೇನಾ ಚಿತ್ರೀಕರಣ ಪ್ರಾರಂಭಿಸುವ ಮೊದಲು ನಟ ರಾಮ್ ಚರಣ್ ಅವರು ಸಲಹೆ ನೀಡಿದ್ದಾರಂತೆ.

ಹುಬ್ಬುಗಳನ್ನು ತುಂಬಾ ಬಳಕೆ ಮಾಡಬೇಕೆಂದು ಹೇಳಿದ್ದಾರಂತೆ. ಅವರ ಸಲಹೆಯಂತೆ ತಾವು ನಡೆದಿದ್ದು, ಅದರಂತೆ ಇದು ತಮಗೆ ಖ್ಯಾತಿಯನ್ನು ತಂದುಕೊಟ್ಟಿದೆ ಎಂದು  ವೈಷ್ಣವ್ ತೇಜ್ ಸಂತಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಯಿ ಪಲ್ಲವಿ ಬಳಿಕ ಪವನ್ ಕಲ್ಯಾಣ್ ಚಿತ್ರವನ್ನು ತಿರಸ್ಕರಿಸಿದ ಮತ್ತೊಬ್ಬ ಖ್ಯಾತ ನಟಿ