Select Your Language

Notifications

webdunia
webdunia
webdunia
webdunia

ಮುಂಬೈನಲ್ಲಿ ಮನೆ ಹುಡುಕುತ್ತಿರುವ ನಟ ಪ್ರಭಾಸ್

ಮುಂಬೈನಲ್ಲಿ ಮನೆ ಹುಡುಕುತ್ತಿರುವ ನಟ ಪ್ರಭಾಸ್
ಹೈದರಾಬಾದ್ , ಗುರುವಾರ, 4 ಮಾರ್ಚ್ 2021 (10:55 IST)
ಹೈದರಾಬಾದ್ : ಟಾಲಿವುಡ್ ನಟ ಪ್ರಭಾಸ್ ಅವರು ಹಲವಾರು ದೊಡ್ಡ ಬಜೆಟ್ ಚಿತ್ರಗಳನ್ನು ಮಾಡುತ್ತಿದ್ದಾರೆ.  ಹಾಗಾಗಿ ಪ್ರಭಾಸ್ ಆಗಾಗ ಮುಂಬೈಗೆ ಬರುತ್ತಿರುತ್ತಾರೆ.

ಹಾಗಾಗಿ ಪ್ರಭಾಸ್ ಅವರು ಮುಂಬೈ ನಲ್ಲಿ ಉಳಿಯಲು ಶಾಶ್ವತ ಸ್ಥಳವನ್ನು ಬಯಸುತ್ತಿದ್ದು, ಈ ಹಿನ್ನಲೆಯಲ್ಲಿ ಅವರು ಮುಂಬೈ ನಲ್ಲಿ ಅಪಾರ್ಟ್ಮೆಂಟ್ ಖರೀದಿಸಲು ನಿರ್ಧರಿಸಿದ್ದು, ಅದಕ್ಕಾಗಿ ಅಪಾರ್ಟ್ಮೆಂಟ್ ಗಳನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ. ಮುಂಬೈ ನಗರದಲ್ಲಿ ಮನೆ ಹುಡುಕಲು ಪ್ರಭಾಸ್ ಅವರಿಗೆ ಭೂಷಣ್ ಕುಮಾರ್ ಸಹಾಯ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಕೋಟಿಗೊಬ್ಬ 3 ಬಗ್ಗೆ ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್