Select Your Language

Notifications

webdunia
webdunia
webdunia
webdunia

'ತಕ್ ಜಗದೀಶ್’ ಚಿತ್ರದಲ್ಲಿ ರಹಸ್ಯ ಪಾತ್ರವನ್ನು ನಿರ್ವಹಿಸಲಿರುವ ಜಗಪತಿ ಬಾಬು

'ತಕ್ ಜಗದೀಶ್’ ಚಿತ್ರದಲ್ಲಿ ರಹಸ್ಯ ಪಾತ್ರವನ್ನು ನಿರ್ವಹಿಸಲಿರುವ ಜಗಪತಿ ಬಾಬು
ಹೈದರಾಬಾದ್ , ಬುಧವಾರ, 3 ಮಾರ್ಚ್ 2021 (09:48 IST)
ಹೈದರಾಬಾದ್ : ನಟ ನಾನಿ ಅವರು ಮುಂಬರುವ ‘ತಕ್ ಜಗದೀಶ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲವ ದಿನಗಳ ಹಿಂದೆ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಕೌಟುಂಬಿಕ ಚಿತ್ರವೆಂದು ಪರಿಗಣಿಸಲಾದ ಈ ಚಿತ್ರದಲ್ಲಿ  ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿದ್ದು ನಟನ ಸಹೋದರನಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಜಗಪತಿ ಬಾಬು ಅವರನ್ನು ಸಕರಾತ್ಮಕ ಪಾತ್ರವೆಂದು ತೋರಿಸಲಾಗಿದೆ. ಆದರೆ ಜಗಪತಿ ಬಾಬು ಅವರು ರಹಸ್ಯ ಪಾತ್ರವನ್ನು ನಿರ್ವಹಿಸಲಿದ್ದು, ಅದರಲ್ಲಿ ನಕರಾತ್ಮಕ ಛಾಯೆ ಇದ್ದು ಚಿತ್ರದಲ್ಲಿ ಇದು ಟ್ವಿಸ್ಟ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವನ್ ಕಲ್ಯಾಣ್ ಸಿನಿಮಾ ತಿರಸ್ಕರಿಸಿದ ಸಾಯಿ ಪಲ್ಲವಿ