Select Your Language

Notifications

webdunia
webdunia
webdunia
webdunia

ಆದಿಪುರುಷದಲ್ಲಿ ಸೀತೆಯ ಪಾತ್ರ ಮಾಡಲಿದ್ದಾರಾ ಈ ನಟಿ?

ಆದಿಪುರುಷದಲ್ಲಿ ಸೀತೆಯ ಪಾತ್ರ ಮಾಡಲಿದ್ದಾರಾ ಈ ನಟಿ?
ಹೈದರಾಬಾದ್ , ಬುಧವಾರ, 3 ಮಾರ್ಚ್ 2021 (09:41 IST)
ಹೈದರಾಬಾದ್ : ರಾಮಾಯಣ ಕಥಾಧಾರಿತ ಆದಿಪುರುಷ ಚಿತ್ರವನ್ನು ನಿರ್ದೇಶಕ ಓಂರೌತ್ ನಿರ್ದೇಶಿಸುತ್ತಿದ್ದು, ನಟ ಪ್ರಭಾಸ್ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇದೀಗ ಸೀತೆಯ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ಈ ಚಿತ್ರದಲ್ಲಿ ರಾಮನ ಪಾತ್ರವನ್ನು ನಟ ಪ್ರಭಾಸ್ ಮಾಡುತ್ತಿದ್ದು, ರಾವಣನ ಪಾತ್ರಕ್ಕೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಆಯ್ಕೆಯಾಗಿದ್ದಾರೆ. ಇಲ್ಲಿಯವರೆಗೆ ಸೀತೆಯ ಪಾತ್ರದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಆದರೆ ಇತ್ತೀಚಿನ ವದಂತಿ ಪ್ರಕಾರ ಈ ಚಿತ್ರದಲ್ಲಿ ಸೀತೆಯ ಪಾತ್ರಕ್ಕಾಗಿ ನಟಿ ಕೀರ್ತಿ ಸುರೇಶ್ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಬಿಡುಗಡೆಯಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ಧನುಶ್ರೀ ಮತ್ತೊಬ್ಬ ನಿವೇದಿತಾ ಗೌಡ ಆಗ್ತಾಳಾ?