Select Your Language

Notifications

webdunia
webdunia
webdunia
webdunia

ನಟಿ ಹಿಮಾಜಾ ಅವರಿಗೆ ತಮ್ಮ ಚಿತ್ರದ ಸೆಟ್ ಗೆ ಸ್ವಾಗತ ಕೋರಿದ ಖ್ಯಾತ ನಟ

ಹೈದರಾಬಾದ್
ಹೈದರಾಬಾದ್ , ಬುಧವಾರ, 3 ಮಾರ್ಚ್ 2021 (09:50 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ತಮ್ಮ ಸಹ ನಟಿ ಹಿಮಾಜಾ ಅವರನ್ನು ತಮ್ಮ ಮುಂಬರುವ ಚಿತ್ರ ‘ಪಿಎಸ್ ಪಿಕೆ 27’ ಸೆಟ್ ಗಳಿಗೆ ಪತ್ರದ ಮೂಲಕ ಸ್ವಾಗತಕೋರಿದ್ದಾರೆ.

ಈ ಚಿತ್ರದಲ್ಲಿ ತೆಲುಗಿನ ‘ಬಿಗ್ ಬಾಸ್ 3’ಯ ಖ್ಯಾತ ನಟಿ ಹಿಮಾಜಾ ಅವರು ಪವನ್ ಕಲ್ಯಾಣ್ ಜೊತೆ ನಟಿಸಲಿದ್ದಾರೆ. ಇದರಿಂದ ಅವರು ತುಂಬಾ ಉತ್ಸುಕರಾಗಿದ್ದಾರೆ.

ಹೀಗಾಗಿ ಹಿಮಾಜಾ ತನ್ನ ಇನ್ ಸ್ಟಾಗ್ರಾಂನಲ್ಲಿ ಈ ಪತ್ರದ ಚಿತ್ರವನ್ನು ಹಂಚಿಕೊಂಡು “ ನನ್ನ ಭಾವನೆಗಳನ್ನು ತೋರಿಸಲು ಯಾವುದೇ ಪದಗಳು ಮತ್ತು ಎಮೋಜಿಗಳು ಸಿಗುತ್ತಿಲ್ಲ. “ ಎಂದು ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ತಕ್ ಜಗದೀಶ್’ ಚಿತ್ರದಲ್ಲಿ ರಹಸ್ಯ ಪಾತ್ರವನ್ನು ನಿರ್ವಹಿಸಲಿರುವ ಜಗಪತಿ ಬಾಬು