Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್-ಕ್ರಿಶ್ ಚಿತ್ರದ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?

ಪವನ್ ಕಲ್ಯಾಣ್-ಕ್ರಿಶ್ ಚಿತ್ರದ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ ಗೊತ್ತಾ?
ಹೈದರಾಬಾದ್ , ಶುಕ್ರವಾರ, 5 ಮಾರ್ಚ್ 2021 (09:52 IST)
ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ರಸ್ತುತ ಎರಡು ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಚಿತ್ರ ಮಲಯಾಳಂ ಬ್ಲಾಕ್ಬಾಸ್ಟರ್ ಅಯ್ಯಪ್ಪನೂಮ್ ಕೊಶಿಯಮ್ ರಿಮೇಕ್ ಮತ್ತು ಇನ್ನೊಂದು ಕ್ರಿಶ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕ್ರಿಶ್ ನಿರ್ದೇಶನದ ಪಿಎಸ್ ಪಿಕೆ 27 ಅನ್ನು ಸಂಕ್ರಾಂತಿ 2022ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ. ಈ ಚಿತ್ರವು ಈಗಾಗಲೇ ದೊಡ್ಡ ವ್ಯವಹಾರಗಳನ್ನು ಪಡೆಯುತ್ತಿದೆ. ಜನಪ್ರಿಯ ವಿತರಣಾ ಸಂಸ್ಥೆಯೊಂದು ಚಿತ್ರದ ಹಕ್ಕುಗಳನ್ನು 15 ಕೋಟಿ ರೂ. ಖರೀದಿ ಮಾಡಲಾಗಿದೆ. ಈಗಾಗಲೇ ಮುಂಗಡವಾಗಿ 2ಕೋಟಿ ನೀಡಲಾಗಿದೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ವೈಷ್ಣವ್ ತೇಜ್ ಗೆ ನಟ ರಾಮ್ ಚರಣ್ ನೀಡಿದ ಸಲಹೆಯೇನು ಗೊತ್ತೇ?