Select Your Language

Notifications

webdunia
webdunia
webdunia
webdunia

ಸಪ್ತಸಾಗರದಾಚೆ ಎಲ್ಲೊ ರಕ್ಷಿತ್ ಶೆಟ್ಟಿ ಲುಕ್ ನೋಡಿ ಅವಾಕ್ಕಾದ ಫ್ಯಾನ್ಸ್

ಸಪ್ತಸಾಗರದಾಚೆ ಎಲ್ಲೊ ರಕ್ಷಿತ್ ಶೆಟ್ಟಿ ಲುಕ್ ನೋಡಿ ಅವಾಕ್ಕಾದ ಫ್ಯಾನ್ಸ್
ಬೆಂಗಳೂರು , ಸೋಮವಾರ, 23 ಮೇ 2022 (09:30 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ರಿಲೀಸ್ ಬಿಡುಗಡೆ ಹಂತದಲ್ಲಿದೆ. ಇದರ ಜೊತೆಗೆ ಅವರು ಸಪ್ತಸಾಗರದಾಚೆ ಎಲ್ಲೊ ಎಂಬ ಸಿನಿಮಾ ಮಾಡುತ್ತಿದ್ದಾರೆ.
 

ಈ ಸಿನಿಮಾಗಾಗಿ ರಕ್ಷಿತ್ ಸಾಕಷ್ಟು ವರ್ಕೌಟ್ ಮಾಡಿದ್ದು ಕೊಂಚ ದಪ್ಪಗಾಗಿದ್ದಾರೆ. ಸಿನಿಮಾದಲ್ಲಿನ ಒಂದು ದೃಶ್ಯಕ್ಕಾಗಿ ತಾವು ದಪ್ಪಗಾಗಿರುವುದಾಗಿ ರಕ್ಷಿತ್ ಹೇಳಿಕೊಂಡಿದ್ದರು.

ಹಾಗಿದ್ದರೆ 10 ವರ್ಷಗಳ ನಂತರ ರಕ್ಷಿತ್ ಹೇಗೆ ಕಾಣಲಿದ್ದಾರೆ ಎಂಬುದನ್ನು ಇಂದು ಚಿತ್ರತಂಡ ರಿವೀಲ್ ಮಾಡಿದೆ. ಈ ಲುಕ್ ನೋಡಿ ನೆಟ್ಟಿಗರು ನಿಜಕ್ಕೂ ರಕ್ಷಿತ್ ಶೆಟ್ಟಿ ಪರಿಶ್ರಮಕ್ಕೆ ಹ್ಯಾಟ್ಸಪ್ ಹೇಳಿದ್ದಾರೆ. ಕೊಂಚ ದಪ್ಪಗಾಗಿರುವ ರಕ್ಷಿತ್ ಪಾತ್ರಕ್ಕಾಗಿ ಮಾಡಿದ್ದ ಶ್ರಮ ಇಲ್ಲಿ ಎದ್ದು ಕಾಣಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣನ ರಕ್ಕಮ್ಮನ ವೆಲ್ ಕಂ ಮಾಡಲು ರೆಡಿಯಾಗಿ!