Webdunia - Bharat's app for daily news and videos

Install App

ನಟ ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರೆ! ಹುಡುಕಿಕೊಡಿ!

Webdunia
ಶುಕ್ರವಾರ, 31 ಜುಲೈ 2020 (11:58 IST)
ಬೆಂಗಳೂರು: ಸ್ಟಾರ್ ನಟರ ಬಗ್ಗೆ ಅಭಿಮಾನಿಗಳು ತಮ್ಮದೇ ಸೋಷಿಯಲ್ ಮೀಡಿಯಾ ಖಾತೆ ತೆರೆದು ಪ್ರಮೋಟ್ ಮಾಡುವುದು ಹೊಸದಲ್ಲ. ಆದರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಬಗ್ಗೆ ವಿಚಿತ್ರ ಜಾಹೀರಾತು ಕೊಟ್ಟಿದ್ದಾರೆ!


ಕಾಣೆಯಾಗಿದ್ದಾರೆ ಎಂದು ರಕ್ಷಿತ್ ಶೆಟ್ಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ರಕ್ಷಿತ್ ಅಭಿಮಾನಿಗಳು ತಮ್ಮ ಪೋಸ್ಟ್ ಗಳಿಗೆ ಕಾಮೆಂಟ್ ಅಥವಾ ಲೈಕ್ ಕೊಡದೇ ಇದ್ದಿದ್ದಕ್ಕೆ ಸಿಹಿಯಾದ ಸೇಡು ತೀರಿಸಿಕೊಂಡಿದ್ದಾರೆ.

ಇನ್ ಸ್ಟಾಗ್ರಾಂ, ಟ್ವಿಟರ್ ನಲ್ಲಿ ಪೋಸ್ಟ್ ಓದಿದರೂ ಲೈಕ್ ಕಾಮೆಂಟ್ ಮಾಡುತ್ತಿಲ್ಲ. ಇವರು ಕಾಣೆಯಾಗಿದ್ದಾರೆ. ಹುಡುಕಿಕೊಡಿ ಎಂಬ ತಮಾಷೆಯ ಪೋಸ್ಟ್ ಒಂದನ್ನು ಹಾಕಿ ರಕ್ಷಿತ್ ಅಭಿಮಾನಿಗಳು ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ತಾಂಡವ್ ಜೊತೆ ಗುಸು ಗುಸು ಮಾತನಾಡಿ ನಿಯಮವನ್ನೇ ಮುರಿದ್ರಾ ಗಗನ್: ವೀಕೆಂಡ್ ನಲ್ಲಿ ಕಾದಿದೆ ಮಾರಿಹಬ್ಬ ಎಂದ ಪ್ರೇಕ್ಷಕರು

BigBoss13, ಮೊದಲ ಚಟುವಟಿಕೆಯಲ್ಲೇ ಎಲ್ಲರಿಗೂ ಶಾಕ್ ಕೊಟ್ಟ ಗಗನ್‌

ಎಂಎನ್‌ ಲಕ್ಷ್ಮೀ ದೇವಿ ಮನೆಯಲ್ಲಿ ಆರೋಗ್ಯವಾಗಿದ್ದಾರೆ, ನಿಧನ ಸುದ್ಧಿ ವದಂತಿಗೆ ಮೊಮ್ಮಗಳು ಸ್ಪಷ್ಟನೆ

'ಲೆಗೊ ಏರ್‌ಪ್ಲೇನ್' ವಿಚಾರ: ನೋರಾ ಫತೇಹಿ ವಿರುದ್ಧ ₹3 ಕೋಟಿ ಮಾನನಷ್ಟ ಮೊಕದ್ದಮೆ

BBK13: ಅತಿಯಾಗಿ ಆಡ್ತಿದ್ದಾರಾ ಕಿರಣ್ ಶಾಸ್ತ್ರಿ: ಮಾಡಿದ ತಪ್ಪಿಗೆ ಮನೆಯವರೆಲ್ಲಾ ಬೆಂಡೆತ್ತಿದ್ರು Video

ಮುಂದಿನ ಸುದ್ದಿ
Show comments