Webdunia - Bharat's app for daily news and videos

Install App

ಪುನೀತ್, ದಿಗಂತ್ ಗೆ ಸವಾಲು ಹಾಕಿದ ರಕ್ಷಿತ್ ಶೆಟ್ಟಿ

Webdunia
ಗುರುವಾರ, 19 ಡಿಸೆಂಬರ್ 2019 (09:28 IST)
ಬೆಂಗಳೂರು: ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವ ನಟ ರಕ್ಷಿತ್ ಶೆಟ್ಟಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದಿಗಂತ್, ಸಂಯುಕ್ತ ಹೆಗ್ಡೆ ಮತ್ತು ಇಮ್ರಾನ್ ಸರ್ದಾರಿಯಾಗೆ ಹೊಸ ಸವಾಲು ಕೊಟ್ಟಿದ್ದಾರೆ.


ಅವನೇ ಶ್ರೀಮನ್ನಾರಾಯಣ ಸಿನಿಮಾದ ಹ್ಯಾಂಡ್ಸಪ್ ಹಾಡಿನ ಸ್ಟೆಪ್ ಈಗ ವೈರಲ್ ಆಗಿದ್ದು, ಈ ಹಾಡಿನ ಸಿಗ್ನೇಚರ್ ಸ್ಟೆಪ್ ನ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ರಕ್ಷಿತ್ ಶೆಟ್ಟಿ ಈ ಸಿಗ್ನೇಚರ್ ಸ್ಟೆಪ್ ಮಾಡುವುದನ್ನು ವಿಡಿಯೋ ಮಾಡಿ ಪವರ್ ಸ್ಟಾರ್ ಪುನೀತ್, ಇಮ್ರಾನ್ ಸರ್ದಾರಿಯಾ, ಸಂಯುಕ್ತಾ ಹೆಗಡೆ ಮತ್ತು ದಿಗಂತ್ ಮಂಚಾಲೆಗೆ ಈ ಚಾಲೆಂಜ್ ನೀಡಿದ್ದಾರೆ. ಇವರ ಪೈಕಿ ಇಮ್ರಾನ್ ಸರ್ದಾರಿಯಾ ಮಾತ್ರ ಸವಾಲು ಸ್ವೀಕರಿಸಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವಾಗ ಈ ಸ್ಟೆಪ್ ಹಾಕಿರುವ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ಉಳಿದವರು ರಕ್ಷಿತ್ ಸವಾಲಿಗೆ ಇನ್ನಷ್ಟೇ ಉತ್ತರಿಸಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜನಪ್ರಿಯತೆಯಲ್ಲಿರುವಾಗಲೇ ನಂದಗೋಕುಲ ಧಾರವಾಹಿ ಬಿಟ್ಟ ಕೇಶವ ಪಾತ್ರಧಾರಿ: ಇದರ ಹಿಂದಿದೆ ಬಲವಾದ ಕಾರಣ

ಟಾಕ್ಸಿಕ್ ಸಿನಿಮಾಗೆ ನೆಗೆಟಿವ್ ವಿಮರ್ಶೆ ಬರ್ತಿದೆಯಲ್ಲಾ ಅಂದ್ರೆ ಶಿವಣ್ಣ ಹೇಳಿದ್ದೇನು ನೋಡಿ: Video

ಟಾಕ್ಸಿಕ್ ಮೂರನೇ ದಿನದ ಗಳಿಕೆ ಎಷ್ಟು: ಯಶ್ ಸಿನಿಮಾಗೆ ಇಂದು, ನಾಳೆ ಮಹತ್ವದ ದಿನ

Toxic ಒಂದು ಅಸಾಮಾನ್ಯ, ಶ್ಲಾಘನೀಯ, ಯಶ್ ಪ್ರಯತ್ನವನ್ನು ಕೊಂಡಾಡಿದ ಕಿಚ್ಚ ಸುದೀಪ್‌ ಮೆಚ್ಚುಗೆ

‌ಎಂ.ಎಸ್. ಸುಬ್ಬುಲಕ್ಷ್ಮಿ ಜೀವನ ಚರಿತ್ರೆ ಪಾತ್ರಕ್ಕೆ ಸಾಲು ಸಾಲು ನಟಿಯರ ಹೆಸರುಗಳ ನಡುವೆ ಕೊಡಗಿನ ಬೆಡಗಿಗೆ ಒಲಿಯಿತಾ ಆಫರ್‌

ಮುಂದಿನ ಸುದ್ದಿ
Show comments