Select Your Language

Notifications

webdunia
webdunia
webdunia
webdunia

ಡಾ.ರಾಜ್ ಮೊಮ್ಮಗಳ ನಿನ್ನ ಸನಿಹಕೆ ವೀಕ್ಷಿಸಲಿರುವ ತಲೈವಾ ರಜನಿ!

ಡಾ.ರಾಜ್ ಮೊಮ್ಮಗಳ ನಿನ್ನ ಸನಿಹಕೆ ವೀಕ್ಷಿಸಲಿರುವ ತಲೈವಾ ರಜನಿ!
ಬೆಂಗಳೂರು , ಶನಿವಾರ, 2 ಅಕ್ಟೋಬರ್ 2021 (09:45 IST)
ಬೆಂಗಳೂರು: ಡಾ.ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸಿರುವ ನಿನ್ನ ಸನಿಹಕೆ ಸಿನಿಮಾವನ್ನು ಸೂಪರ್ ಸ್ಟಾರ್ ರಜನೀಕಾಂತ್ ವೀಕ್ಷಿಸಲಿದ್ದಾರಂತೆ!


ಮೊದಲಿನಿಂದಲೂ ಡಾ. ರಾಜ್ ಕುಟುಂಬ ಮತ್ತು ರಜನಿಕಾಂತ್ ಆತ್ಮೀಯ ಸಂಬಂಧ ಹೊಂದಿದ್ದಾರೆ. ಧನ್ಯಾಳನ್ನೂ ರಜನಿ ಚಿಕ್ಕವಯಸ್ಸಿನಲ್ಲೇ ಆಡಿಸಿದ್ದರು. ಇದೀಗ ಅದೇ ಪ್ರೀತಿಯಿಂದ ಧನ್ಯಾಳ ಮೊದಲ ಸಿನಿಮಾವನ್ನು ವೀಕ್ಷಿಸಲು ರಜನಿ ಆಸೆಪಟ್ಟಿದ್ದಾರಂತೆ.

ಇದಕ್ಕಾಗಿ ಚಿತ್ರತಂಡ ಚೆನ್ನೈನಲ್ಲಿ ರಜನಿಗಾಗಿಯೇ ವಿಶೇಷ ಪ್ರದರ್ಶನ ಏರ್ಪಡಿಸಲಿದೆ. ಅಕ್ಟೋಬರ್ 8 ರಂದು ನಿನ್ನ ಸನಿಹಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ರಿಲೀಸ್ ಡೇಟ್ ಬಹಿರಂಗ