Select Your Language

Notifications

webdunia
webdunia
webdunia
webdunia

ಸೂಪರ್ ಸ್ಟಾರ್ ರಜನಿ ಆರೋಗ್ಯದ ಲೇಟೆಸ್ಟ್ ಮಾಹಿತಿ

ಸೂಪರ್ ಸ್ಟಾರ್ ರಜನಿ ಆರೋಗ್ಯದ ಲೇಟೆಸ್ಟ್ ಮಾಹಿತಿ
ಹೈದರಾಬಾದ್ , ಭಾನುವಾರ, 27 ಡಿಸೆಂಬರ್ 2020 (12:52 IST)
ಹೈದರಾಬಾದ್: ರಕ್ತದೊತ್ತಡದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಸೂಪರ್ ಸ್ಟಾರ್ ರಜನೀಕಾಂತ್ ಆರೋಗ್ಯದ ಬಗ್ಗೆ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.


ಅವರ ಆರೋಗ್ಯ ಸ್ಥಿರವಾಗಿದ್ದು, ಭಯಪಡುವಂತಹ ವರದಿ ಏನೂ ಇಲ್ಲ ಎಂದು ಹೈದರಾಬಾದ್ ನ ಅಪೋಲೋ ಆಸ್ಪತ್ರೆ ಹೇಳಿದೆ. ಇನ್ನು, ಅವರನ್ನು ಡಿಸ್ಚಾರ್ಜ್ ಮಾಡುವ ಬಗ್ಗೆ ಇಂದು ಮಧ‍್ಯಾಹ್ನದ ಬಳಿಕ ತೀರ್ಮಾನ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. ವೈದ್ಯರ ತಂಡವೇ ಅವರನ್ನು ನೋಡಿಕೊಳ್ಳುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಟ್ಟಿಗರ ನಗೆಪಾಟಲಿಗೀಡಾಗುತ್ತಿರುವ ಕೂಲಿ ನಂ.1 ಸಿನಿಮಾ