Select Your Language

Notifications

webdunia
webdunia
webdunia
webdunia

ಸಹೋದರನನ್ನು ನೋಡಲು ದಿಡೀರ್ ಬೆಂಗಳೂರಿಗೆ ಬಂದ ರಜನೀಕಾಂತ್

ರಜನೀಕಾಂತ್
ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಗೆ ಬೆಂಗಳೂರು ಹೊಸದೇನಲ್ಲ. ಆಗಾಗ ಮಾರು ವೇಷದಲ್ಲಿ ರಜನಿ ಸಾಮಾನ್ಯರಂತೇ ಬೆಂಗಳೂರಿನಲ್ಲಿ ಓಡಾಡುತ್ತಾರೆ ಎಂಬ ಬಗ್ಗೆ ಹಲವು ಬಾರಿ ಕೇಳಿದ್ದೇವೆ.


ಆದರೆ ಈಗ ರಜನೀಕಾಂತ್ ದಿಡೀರ್ ಆಗಿ ತಮ್ಮ ಬ್ಯುಸಿ ಶೆಡ್ಯೂಲ್ ನ ಶೂಟಿಂಗ್ ನ್ನೂ ಅರ್ಧದಲ್ಲಿ ಬಿಟ್ಟು ಬೆಂಗಳೂರಿಗೆ ಧಾವಿಸಿದ್ದಾರೆ. ಇದಕ್ಕೆ ಕಾರಣ ರಜನಿ ಸಹೋದರ ಸತ್ಯನಾರಾಯಣ ರಾವ್ ಗಾಯಕ್ ವಾಡ್.

ಸತ್ಯನಾರಾಯಣ ರಾವ್ ಮಂಡಿ ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಕಾರಣಕ್ಕೆ ರಜನಿ ತಮ್ಮ ಸಹೋದರನನ್ನು ಕಾಣಲು ಧಾವಿಸಿ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬಕ್ಕೆ ಮೊದಲು ಅಭಿಮಾನಿಗಳ ಕಿಚ್ಚ ಸುದೀಪ್ ಮನವಿ