Select Your Language

Notifications

webdunia
webdunia
webdunia
webdunia

ಬಾಹುಬಲಿ ನಂತರ ರಾಜಮೌಳಿಯ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಗೊತ್ತಾ…?

ಬಾಹುಬಲಿ ನಂತರ ರಾಜಮೌಳಿಯ ನೆಕ್ಸ್ಟ್ ಪ್ರಾಜೆಕ್ಟ್ ಯಾವುದು ಗೊತ್ತಾ…?
ಹೈದರಾಬಾದ್ , ಭಾನುವಾರ, 15 ಅಕ್ಟೋಬರ್ 2017 (09:30 IST)
ಹೈದರಾಬಾದ್: ಬಾಹುಬಲಿಯಂತಹ ಮೆಗಾ ಹಿಟ್ ಸಿನಿಮಾ ನೀಡಿದ ನಿರ್ದೇಶಕ ರಾಜಮೌಳಿ ಈಗ ಯಾವ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಅನ್ನೋದನ್ನ ಅವರೆ ರಿವೀಲ್ ಮಾಡಿದ್ದಾರೆ.

ಬಾಹುಬಲಿ, ಬಾಹುಬಲಿ 2 ಸಿನಿಮಾದ ಯಶಸ್ಸಿನ ಬಳಿಕ ಎರಡು ಪ್ರಾಜೆಕ್ಟ್ ರೆಡಿ ಇಟ್ಟುಕೊಂಡಿದ್ದಾರಂತೆ. ಸೋಶಿಯಲ್ ಡ್ರಾಮಾ ಕುರಿತ ಕತೆ ಹೊಂದಿರುವ ಚಿತ್ರವನ್ನು `ದೇಶಮುದುರು’, `ಕ್ಯಾಮಾರಮೆನ್ ಗಂಗಾತೋ ರಾಮ್‍ಬಾಬು’ ನಂತಹ ಹಿಟ್ ಮೂವಿ ನಿರ್ಮಿಸಿದ್ದ ಟಾಲಿವುಡ್ ನಿರ್ಮಾಪಕ ದಾನಯ್ಯ ನಿರ್ಮಾಣ ಮಾಡುತ್ತಿದ್ದಾರಂತೆ.

ಇದಾದ ಬಳಿಕ ಪ್ರಿನ್ಸ್ ಮಹೇಶ್ ಬಾಬು ಜತೆ ಮತ್ತೊಂದು ಪ್ರಾಜೆಕ್ಟ್ ಮಾಡೋದು ಕನ್ಫರ್ಮ್ ಎಂದಿದ್ದಾರೆ ಮೌಳಿ.  ಈ ಚಿತ್ರವನ್ನ ಕೆ.ಎಲ್.ನಾರಾಯಣ ನಿರ್ಮಾಣ ಮಾಡಲಿದ್ದಾರೆ. ಈ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ತೆರೆ ಎಳೆದಿರುವ ರಾಜಮೌಳಿ ತಮ್ಮ ಮುಂದಿನ ಎರಡು ಸಿನಿಮಾಗಳ ಕುರಿತು ಸಿನಿ ವೆಬ್‍ಸೈಟ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀರೆ ಉಟ್ಟ ‘ದಂಗಲ್’ ನಟಿಯ ನೋಡಿ ಶೇಮ್ ಎಂದರು ಅಭಿಮಾನಿಗಳು