Select Your Language

Notifications

webdunia
webdunia
webdunia
webdunia

ಐರಾ ಮಡಿಲಲ್ಲಿ ಜ್ಯೂನಿಯರ್ ರಾಕಿ ತುಂಟಾಟ! ವಿಡಿಯೋ ಪ್ರಕಟಿಸಿದ ರಾಧಿಕಾ ಪಂಡಿತ್

ಐರಾ ಮಡಿಲಲ್ಲಿ ಜ್ಯೂನಿಯರ್ ರಾಕಿ ತುಂಟಾಟ! ವಿಡಿಯೋ ಪ್ರಕಟಿಸಿದ ರಾಧಿಕಾ ಪಂಡಿತ್
ಬೆಂಗಳೂರು , ಮಂಗಳವಾರ, 2 ಜೂನ್ 2020 (10:46 IST)
ಬೆಂಗಳೂರು: ರಾಧಿಕಾ ಪಂಡಿತ್ ತಮ್ಮ ಮಕ್ಕಳ ಬಗ್ಗೆ ಏನೇ ಫೋಟೋ, ವಿಡಿಯೋ ಪ್ರಕಟಿಸಲಿ ನಿಮಿಷಗಳಲ್ಲಿ ಇದಕ್ಕೆ ಸಾವಿರಾರು ಲೈಕ್ಸ್ ಗಳು ಬರುತ್ತವೆ. ಈ ಮುದ್ದು ಮಕ್ಕಳ ತುಂಟಾಟದ ಬಗ್ಗೆ ರಾಧಿಕಾ ಪ್ರಕಟಿಸಿದ ಲೇಟೆಸ್ಟ್ ವಿಡಿಯೋ ಈಗ ನೆಟ್ಟಿಗರ ಮನಸೂರೆಗೊಳಿಸುತ್ತಿದೆ.


ಐರಾ ತನ್ನ ಮಡಿಲಲ್ಲಿ ತಮ್ಮನನ್ನು ಮಲಗಿಸಿಕೊಂಡು ತನ್ನದೇ ಭಾಷೆಯಲ್ಲಿ ಮುದ್ದು ಮಾಡುತ್ತಿರುವ ವಿಡಿಯೋವೊಂದನ್ನು ರಾಧಿಕಾ ಸಾಮಾಜಿಕ ಜಲಾತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರು ಸೋ ಕ್ಯೂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ವಿಡಿಯೋದಲ್ಲಿ ಐರಾ ಥೇಟ್ ತಾತನ ಹಾಗೆ ಆಕ್ಟ್ ಮಾಡ್ತಿದ್ದಾಳೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾಗೆ ಪರಿಚಯಿಸಿದ ದರ್ಶನ್ ಗೆ ಋಣಸಂದಾಯ ಮಾಡ್ತಾರಂತೆ ರಚಿತಾ ರಾಮ್