Select Your Language

Notifications

webdunia
webdunia
webdunia
webdunia

ರಾಧೇ ಶ್ಯಾಮ್ ಒಟಿಟಿ ರಿಲೀಸ್ ಗೆ ದಿನಾಂಕ ಫಿಕ್ಸ್

ರಾಧೇ ಶ್ಯಾಮ್
ಹೈದರಾಬಾದ್: ರೆಬಲ್ ‍ಸ್ಟಾರ್ ಪ್ರಭಾಸ್-ಪೂಜಾ ಹೆಗ್ಡೆ ಪ್ರಮುಖ ಪಾತ್ರದಲ್ಲಿರುವ ರಾಧೇ ಶ್ಯಾಮ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

ಮಾರ್ಚ್ 11 ರಂದು ಥಿಯೇಟರ್ ನಲ್ಲಿ ಬಹುಭಾಷೆಗಳಲ್ಲಿ ತೆರೆ ಕಂಡಿದ್ದ ರೊಮ್ಯಾಂಟಿಕ್ ಕಥಾ ಹಂದರದ ರಾಧೇ ಶ್ಯಾಮ್ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಗಳಿಸಿರಲಿಲ್ಲ.

ಇದೀಗ ಒಟಿಟಿ ಫ್ಲ್ಯಾಟ್ ಫಾರಂ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 1 ರಿಂದ ಸಿನಿಮಾ ಪ್ರೈಮ್ ವಿಡಿಯೋನಲ್ಲಿ ವೀಕ್ಷಣೆಗೆ ಲಭ‍್ಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಿಂಗಳಲ್ಲೇ ಮುರಿದುಬಿತ್ತಾ ಶಮಿತಾ ಶೆಟ್ಟಿ ಲವ್ ಸ್ಟೋರಿ?!