Webdunia - Bharat's app for daily news and videos

Install App

ಬರ್ತ್ ಡೇ ದಿನವೇ ಮದುವೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ರು ರಚಿತಾ ರಾಮ್

Krishnaveni K
ಶುಕ್ರವಾರ, 3 ಅಕ್ಟೋಬರ್ 2025 (13:48 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇಂದು ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ದಿನವೇ ಮಾಧ್ಯಮಗಳ ಮುಂದೆ ಮದುವೆ ಬಗ್ಗೆ ರಚಿತಾ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ರಮ್ಯಾ ಬಳಿಕ ನಿಮ್ಮ ಮದುವೆ ಯಾವಾಗ ಎಂದು ಯಾರಾದರೂ ನಟಿ ಬಳಿ ಮಾಧ್ಯಮಗಳು, ಅಭಿಮಾನಿಗಳು ಸದಾ ಪ್ರಶ್ನೆ ಮಾಡೋದು ಬಹುಶಃ ರಚಿತಾ ಬಳಿಯೇ ಇರಬೇಕು. ಇದುವರೆಗೆ ರಚಿತಾ ಮದುವೆ ಬಗ್ಗೆ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.

ಇಂದು 33 ನೇ ವರ್ಷಕ್ಕೆ ಕಾಲಿಟ್ಟಿರುವ ಡಿಂಪಲ್ ಕ್ವೀನ್ ಮದುವೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ. ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ ಮೇಡಂ ಎಂದು ಇಂದು ಮಾಧ್ಯಮಗಳು ಕೇಳಿದಾಗ ಇದೆಲ್ಲಾ ನಿಮ್ಮದೇ ಪ್ರಶ್ನೆ, ಯಾವ ಅಭಿಮಾನಿಗಳೂ ನನ್ನ ಬಳಿ ಕೇಳಲ್ಲ, ಬೇಕಿದ್ರೆ ಅಭಿಮಾನಿಗಳನ್ನೇ ಕೇಳಿ ಎಂದು ತಮಾಷೆ ಮಾಡಿದರು.

ಬಳಿಕ ‘ಖಂಡಿತಾ ಮದುವೆ ಆಗ್ತೀನಿ. ಮದುವೆ ಆಗಬೇಕು ಎಂಬ ಯೋಚನೆ ಬಂದಿದೆ. ಮನೆಯಲ್ಲೂ ನೋಡ್ತಿದ್ದಾರೆ. ಮನೆಯವರು ಯಾವ ಹುಡುಗನನ್ನು ತೋರಿಸಿ ಮದುವೆ ಆಗು ಅಂತಾರೋ ಅವರನ್ನು ಮದುವೆ ಆಗ್ತೀನಿ, ನಂಗೆ ಇಂಥಾ ಹುಡುಗನೇ ಬೇಕು ಎಂದು ದೇವ್ರಾಣೆಗೂ ಏನೂ ಇಲ್ಲ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೊಂಬಾಳೆ ಫಿಲಂಸ್ ನಿಂದ ಮಹತ್ವದ ಪ್ರಕಟಣೆ: ಕಾಂತಾರ ಸಿನಿಮಾ ವಿಡಿಯೋ ಹಾಕುತ್ತಿರುವವರು ಗಮನಿಸಿ

IND vs WI: ಸೀಟಿ ಹೊಡೆದು ಶತಕ ಸಂಭ್ರಮಿಸಿದ ಕೆಎಲ್ ರಾಹುಲ್

ಕಾಂತಾರ ಚಾಪ್ಟರ್ 1 ರಾಕೇಶ್ ಶೆಟ್ಟಿಗೆ ಗೆಳೆಯರಿಂದಲೇ ಕಟೌಟ್: ನೀನಿರಬೇಕಿತ್ತು ಗೆಳೆಯಾ ಎಂದು ಕಣ್ಣೀರು

ಕಾಂತಾರ ಚಾಪ್ಟರ್ 1 ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ

ರಚಿತಾ ರಾಮ್ ಮನೆ ಮುಂದೆ ಇಂದು ಫ್ಯಾನ್ಸ್ ದಂಡು: ರಚಿತಾ ಬರೆದ ಒಂದು ಪತ್ರವೇ ಕಾರಣ

ಮುಂದಿನ ಸುದ್ದಿ
Show comments