Select Your Language

Notifications

webdunia
webdunia
webdunia
webdunia

ಸಾಯಿ ಪಲ್ಲವಿ ಲೇಡಿ ಪವನ್ ಕಲ್ಯಾಣ್: ಪುಷ್ಪ ನಿರ್ದೇಶಕರ ಹೊಗಳಿಕೆ

ಸಾಯಿ ಪಲ್ಲವಿ ಲೇಡಿ ಪವನ್ ಕಲ್ಯಾಣ್: ಪುಷ್ಪ ನಿರ್ದೇಶಕರ ಹೊಗಳಿಕೆ
ಹೈದರಾಬಾದ್ , ಮಂಗಳವಾರ, 1 ಮಾರ್ಚ್ 2022 (09:12 IST)
ಹೈದರಾಬಾದ್: ಟಾಲಿವುಡ್ ಸಹಜ ಸುಂದರಿ ಸಾಯಿ ಪಲ್ಲವಿ ಲೇಡಿ ಪವನ್ ಕಲ್ಯಾಣ್ ಅಂತೆ! ಹೀಗಂತ ಪುಷ್ಪ ನಿರ್ದೇಶಕ ಸುಕುಮಾರ್ ಕಾರ್ಯಕ್ರಮವೊಂದರಲ್ಲಿ ಹೊಗಳಿದ್ದಾರೆ.

ಆಡವಲ್ಲು ನೀಕು ಜೊಹಾರ್ಲು ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾದ ಸುಕುಮಾರ್ ಸಾಯಿ ಪಲ್ಲವಿಗೆ ಹೊಗಳಿಕೆಯ ಮಹಾಪೂರ ಹರಿಸಿದ್ದಾರೆ.

ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡುವಾಗ ಸುಕುಮಾರ್ ಸಾಯಿ ಪಲ್ಲವಿ ಹೆಸರು ಹೇಳುತ್ತಿದ್ದಂತೇ ನೆರೆದಿದ್ದವರಿಂದ ಭಾರೀ ಕರಾಡತನ ಬಂದಿತ್ತು. ಪ್ರೇಕ್ಷಕರ ಶಿಳ್ಳೆ ಮುಗಿಲು ಮುಟ್ಟಿದಾಗ ಸುಕುಮಾರ್ ಸಾಯಿ ಪಲ್ಲವಿ ಎಂದರೆ ಲೇಡಿ ಪವನ್ ಕಲ್ಯಾಣ್ ಇದ್ದಂತೆ ಎಂದು ಹೊಗಳಿದರು. ಇದನ್ನು ನೋಡುತ್ತಿದ್ದ ಸಾಯಿ ಪಲ್ಲವಿ ನಾಚಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಉಪಗ್ರಹ ನಿರ್ಮಾಣ!