Select Your Language

Notifications

webdunia
webdunia
webdunia
webdunia

ಇನ್ನೂ ಶೂಟಿಂಗ್ ಹಂತದಲ್ಲಿರುವ ಪುಷ್ಪ 2 ಸಿನಿಮಾಗೆ ಭರ್ಜರಿ ಆಫರ್

ಇನ್ನೂ ಶೂಟಿಂಗ್ ಹಂತದಲ್ಲಿರುವ ಪುಷ್ಪ 2 ಸಿನಿಮಾಗೆ ಭರ್ಜರಿ ಆಫರ್
ಹೈದರಾಬಾದ್ , ಬುಧವಾರ, 26 ಜನವರಿ 2022 (08:55 IST)
ಹೈದರಾಬಾದ್: ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ ‘ಪುಷ್ಪ 2’ ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿದೆ.

ಹಾಗಿದ್ದರೂ ಈ ಸಿನಿಮಾಗಿರುವ ಹೈಪ್ ಭರ್ಜರಿಯಾಗಿದೆ. ಪುಷ್ಪ 1 ಭರ್ಜರಿ ಹಿಟ್ ಆದ ಬಳಿಕ ಪುಷ್ಪ 2 ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ.

ಇದೀಗ ಪುಷ್ಪ 2 ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ 400 ಕೋಟಿ ರೂ. ಆಫರ್ ಬಂದಿದೆಯಂತೆ! ಖ್ಯಾತ ನಿರ್ಮಾಣ ಸಂಸ್ಥೆಯೊಂದು ಚಿತ್ರದ ಹಕ್ಕು ಖರೀದಿಸಲು 400 ಕೋಟಿ ರೂ. ಆಫರ್ ಮಾಡಿದೆ ಎಂಬ ಸುದ್ದಿಬಂದಿದೆ. ಒಟಿಟಿ, ಸ್ಯಾಟ್ ಲೈಟ್ ಹಕ್ಕಿಗೆ ಭರ್ಜರಿ ಮೊತ್ತದ ಬೇಡಿಕೆ ಬರುವುದು ಗ್ಯಾರಂಟಿ. ಹೀಗಾಗಿ ಶೂಟಿಂಗ್ ಹಂತದಲ್ಲಿರುವಾಗಲೇ ಪುಷ್ಪ 2 ಭರ್ಜರಿ ಬ್ಯುಸಿನೆಸ್ ಮಾಡುತ್ತಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗಣರಾಜ್ಯೋತ್ಸವಕ್ಕೆ ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಭರ್ಜರಿ ಕೊಡುಗೆ