Select Your Language

Notifications

webdunia
webdunia
webdunia
webdunia

ರಾಘಣ್ಣ ಭೇಟಿಗೆ ಆಸ್ಪತ್ರೆಗೆ ಬಂದ ಪುನೀತ್ ರಾಜಕುಮಾರ್ ದಂಪತಿ

ರಾಘವೇಂದ್ರ ರಾಜಕುಮಾರ್
ಬೆಂಗಳೂರು: ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿರುವ ನಟ ರಾಘವೇಂದ್ರ ರಾಜಕುಮಾರ್ ಆರೋಗ್ಯ ವಿಚಾರಿಸಲು ಸಹೋದರ, ನಟ ಪುನೀತ್ ರಾಜಕುಮಾರ್ ದಂಪತಿ ಆಗಮಿಸಿದ್ದಾರೆ.


ಇಂದು ಬೆಳಿಗ್ಗೆ ರಾಘಣ್ಣ ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ‍್ಯತೆಯಿದೆ. ಶೂಟಿಂಗ್ ವೇಳೆ ತೀವ್ರ ಸುಸ್ತು, ಎದೆನೋವು, ಅಸ್ತಮಾ ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಆರೋಗ್ಯದ ಬಗ್ಗೆ ಆತಂಕ ಬೇಡ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪ್ಪೇನಾ ಚಿತ್ರದಲ್ಲಿ ವಿಜಯ್ ಸೇತುಪತಿಯ ಈ ನಟನೆಗೆ ಫಿದಾ ಆದ ತೆಲುಗು ಅಭಿಮಾನಿ