Select Your Language

Notifications

webdunia
webdunia
webdunia
webdunia

ಸುತ್ತೂರು ಮಠದಲ್ಲಿ ನವಜೋಡಿ ಕೃಷ್ಣ-ಮಿಲನಾ

ಸುತ್ತೂರು ಮಠದಲ್ಲಿ ನವಜೋಡಿ ಕೃಷ್ಣ-ಮಿಲನಾ
ಬೆಂಗಳೂರು , ಬುಧವಾರ, 17 ಫೆಬ್ರವರಿ 2021 (09:47 IST)
ಬೆಂಗಳೂರು: ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ನಿನ್ನೆ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ.


ಮದುವೆ ಬಳಿಕ ಇದೇ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡ ಜೋಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದೆ. ನವಜೋಡಿಗಳನ್ನು ಶ್ರೀಗಳು ಶಾಲು ಹೊದೆಸಿ, ಫಲ ನೀಡಿ ಆಶೀರ್ವದಿಸಿದ್ದಾರೆ. ಭಾನುವಾರ ವಿವಾಹವಾದ ಕೃಷ್ಣ-ಮಿಲನಾ  ಬಳಿಕ ಗಣ್ಯರಿಗಾಗಿ ರಿಸೆಪ್ಷನ್ ಏರ್ಪಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಿತ್ರರಂಗ ಬಗ್ಗೆ ಹಳೆಯ ವಿವಾದಕ್ಕೆ ಕೊನೆಗೂ ಸ್ಪಷ್ಟನೆ ಕೊಟ್ಟ ಶ್ರುತಿ ಹಾಸನ್