Select Your Language

Notifications

webdunia
webdunia
webdunia
webdunia

ಪುನೀತ್ ಲಕ್ಕಿಮ್ಯಾನ್ ನಿರ್ಮಾಪಕರಿಗೆ ತಂದಿತು ಅದೃಷ್ಟ!

ಪುನೀತ್ ಲಕ್ಕಿಮ್ಯಾನ್ ನಿರ್ಮಾಪಕರಿಗೆ ತಂದಿತು ಅದೃಷ್ಟ!
ಬೆಂಗಳೂರು , ಮಂಗಳವಾರ, 30 ಆಗಸ್ಟ್ 2022 (09:00 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಗೇಂದ್ರ ಪ್ರಸಾದ್ ನಿರ್ದೇಶನದ ಲಕ್ಕಿ ಮ್ಯಾನ್ ಈಗ ನಿರ್ಮಾಪಕರ ಪಾಲಿಗೆ ಅದೃಷ್ಟ ತಂದಿದೆ.

ಈ ಸಿನಿಮಾ ಸೆಪ್ಟೆಂಬರ್ 9 ಕ್ಕೆ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾದ ವಿತರಣೆ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟವಾಗಿತ್ತು.

ಇದೀಗ ಅಡಿಯೋ, ಡಿಜಿಟಲ್ ಹಕ್ಕುಗಳಿಗೂ ಭರ್ಜರಿ ಬೇಡಿಕೆ ಬಂದಿದೆ ಎನ್ನಲಾಗಿದೆ. ಹೀಗಾಗಿ ರಿಲೀಸ್ ಗೂ ಮುನ್ನವೇ ಈ ಸಿನಿಮಾ ಲಾಭ ತಂದುಕೊಡುವ ಸೂಚನೆ ನೀಡಿದೆ. ಡಾರ್ಲಿಂಗ್ ಕೃಷ್ಣ ಈ ಸಿನಿಮಾದ ನಾಯಕರು.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ಯಾವತ್ತೂ ನಿರಾಸೆ ಮಾಡಲ್ಲ ರಶ್ಮಿಕಾ ಮಂದಣ್ಣ