Select Your Language

Notifications

webdunia
webdunia
webdunia
webdunia

ಲವ್ 360 ಸಿನಿಮಾಗೆ ಪರಭಾಷೆಯಿಂದ ಭರ್ಜರಿ ಬೇಡಿಕೆ

ಲವ್ 360 ಸಿನಿಮಾಗೆ ಪರಭಾಷೆಯಿಂದ ಭರ್ಜರಿ ಬೇಡಿಕೆ
ಬೆಂಗಳೂರು , ಸೋಮವಾರ, 29 ಆಗಸ್ಟ್ 2022 (16:01 IST)
ಬೆಂಗಳೂರು: ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಆರಂಭದಲ್ಲಿ ಅಷ್ಟೊಂದು ಮೋಡಿ ಮಾಡಲಿಲ್ಲ. ಆದರೆ ಈಗ ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿಬರುತ್ತಿದ್ದು ಪರಭಾಷೆಗಳಿಂದ ಬೇಡಿಕೆ ಬಂದಿದೆ.

ರಚನಾ ಇಂದರ್-ಪ್ರವೀಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಲವ್ 360 ಸಿನಿಮಾದ ತೆಲುಗು, ತಮಿಳು ರಿಮೇಕ್ ರೈಟ್ಸ್ ಗೆ ಭರ್ಜರಿ ಬೇಡಿಕೆ ಬಂದಿದೆಯಂತೆ. ಈ ಸುದ್ದಿಯನ್ನು ಸ್ವತಃ ಚಿತ್ರತಂಡದವರೇ ಹಂಚಿಕೊಂಡಿದ್ದಾರೆ.

ಮುಗ್ಧ ಪ್ರೇಮಕತೆಯೊಂದರ ಹಿನ್ನಲೆಯ ಈ ಸಿನಿಮಾದ ಹಾಡು ‘ಜಗವೇ ನೀನು ಗೆಳತಿಯೆ’ ಹಾಡು ಭರ್ಜರಿ ಹಿಟ್ ಆಗಿತ್ತು. ಸಿನಿಮಾ ಬಗ್ಗೆ ಒಳ್ಳೆ ವಿಮರ್ಶೆ ಕೇಳಿಬಂದಿತ್ತು. ಇದೀಗ ಪರಭಾಷೆಯಿಂದಲೂ ಬೇಡಿಕೆ ಬಂದಿರುವುದು ಹೆಗ್ಗಳಿಕೆಯ ಸಂಗತಿ.

Share this Story:

Follow Webdunia kannada

ಮುಂದಿನ ಸುದ್ದಿ

ಅನಿರುದ್ಧ್ ಜತ್ಕಾರ್ ಧಾರವಾಹಿಗೆ ವಾಪಸ್ ಬರಬೇಕೆಂದು ಮೈ ಮೇಲೆ ಬರೆ ಎಳೆದುಕೊಂಡ ಅಭಿಮಾನಿ! ನಟ ಹೇಳಿದ್ದೇನು?