Select Your Language

Notifications

webdunia
webdunia
webdunia
webdunia

ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನಿಮಾದ ವಿಶೇಷತೆ ಏನು ಗೊತ್ತಾ?

ಪುನೀತ್ ರಾಜ್ ಕುಮಾರ್ ಜೇಮ್ಸ್ ಸಿನಿಮಾದ ವಿಶೇಷತೆ ಏನು ಗೊತ್ತಾ?
ಬೆಂಗಳೂರು , ಶನಿವಾರ, 17 ಜುಲೈ 2021 (12:46 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಈ ವರ್ಷ ಅಪ್ಪು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಸಿನಿಮಾ.


ಈ ಸಿನಿಮಾದ ವಿಶೇಷತೆ ಏನು ಎಂಬುದರ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಪವರ್ ಸ್ಟಾರ್ ಹಿಂದೆಂದೂ ಕಾಣದ ಸ್ಟಂಟ್ಸ್ ಮಾಡಿದ್ದಾರಂತೆ. ಸಾಹಸ ದೃಶ್ಯಗಳೇ ಈ ಸಿನಿಮಾದ ವಿಶೇಷತೆಯಾಗಲಿದೆ ಎಂದಿದ್ದಾರೆ. ಕಾಶ್ಮೀರದವರೆಗೆ ಹೋಗಿ ಚಿತ್ರತಂಡ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸಿ ಬಂದಿತ್ತು.

ಈ ಸಿನಿಮಾವನ್ನು ಇದೇ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಯುವರತ್ನ ಸಿನಿಮಾ ಬಳಿಕ ಪುನೀತ್ ಅವರ ಬಹುನಿರೀಕ್ಷೆಯ ಸಿನಿಮಾ ಇದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಥರ್ವ್ ಕೈಲಿ ಏಟು ತಿಂದ ಐರಾ: ಯಶ್-ರಾಧಿಕಾ ಮಕ್ಕಳ ಆಟಕ್ಕೆ ಮನಸೋತ ನೆಟ್ಟಿಗರು