Publish Date: Fri, 04 Feb 2022 (10:10 IST)
Updated Date: Fri, 04 Feb 2022 (10:25 IST)
ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರ ಪಕ್ಕಾ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ! ಇದಕ್ಕೆ ಕಾರಣ ಅವರ ಮುಂಬರುವ ಸಿನಿಮಾ ಮಿಸ್ ನಂದಿನಿ.
ಮಿಸ್ ನಂದಿನಿ ಸಿನಿಮಾದಲ್ಲಿ ಪ್ರಿಯಾಂಕ ಸರ್ಕಾರಿ ಶಾಲಾ ಶಿಕ್ಷಕಿಯ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.
ಈ ಶೂಟಿಂಗ್ ವೇಳೆ ಶಾಲಾ ಸಮವಸ್ತ್ರ ಧರಿಸಿರುವ ಮಕ್ಕಳೊಡನೆ ಪ್ರಿಯಾಂಕ ಕಾಲ ಕಳೆದಿದ್ದಾರೆ. ಪ್ರಿಯಾಂಕ ಲುಕ್ ಕೂಡಾ ಪಕ್ಕಾ ಶಿಕ್ಷಕಿಯಂತೇ ಇದೆ. ಗುರುದತ್ತ ಎಸ್ ಆರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
Krishnaveni K
Publish Date: Fri, 04 Feb 2022 (10:10 IST)
Updated Date: Fri, 04 Feb 2022 (10:25 IST)