Select Your Language

Notifications

webdunia
webdunia
webdunia
webdunia

ಸಹೋದರಿ ಬರ್ತಡೇಯಲ್ಲಿ ಸಖತ್ ಹಾಟ್ ಆಗಿ ಮಿಂಚಿದ ಪ್ರಿಯಾಂಕ ಚೋಪ್ರಾ

Priyanka Chopra

Sampriya

ಮುಂಬೈ , ಶನಿವಾರ, 30 ಮಾರ್ಚ್ 2024 (18:50 IST)
Photo Courtesy X
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ತಮ್ಮ ಪತಿ ನಿಕ್ ಜೋನಾಸ್ ಜತೆ ಸಹೋದರಿಯ ಬರ್ತಡೇ ಪಾರ್ಟಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡರು.  ಸದ್ಯ ಬರ್ತಡೇ ಪಾರ್ಟಿಯಲ್ಲಿ ಸ್ಟಾರ್ ಜೋಡಿಗಳು ಎಂಜಾಯ್ ಮಾಡಿದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಚೆಗೆ ಭಾರತಕ್ಕೆ ಆಗಮಿಸಿದ್ದ ಪ್ರಿಯಾಂಕ- ನಿಕ್ ಜೋನಾಸ್ ಅವರು ಮಗಳ ಜತೆಗೆ ತಿರುಪತಿಗೆ ಭೇಟಿ ನೀಡಿ, ರಾಮಲಲ್ಲನ ದರ್ಶನವನ್ನು ಮಾಡಿದ್ದರು.  

ನಿನ್ನೆ ನಡೆದ ಬರ್ತಡೇ ಪಾರ್ಟಿಯಲ್ಲಿ ಪ್ರಿಯಾಂಕ ತಾಯಿ ಮಧು ಚೋಪ್ರಾ ಸ್ನೇಹಿತರು ಸೇರಿದಂತೆ ಅವರ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು.

ಪ್ರಿಯಾಂಕ ಅವರು ಬರ್ತಡೇ ಪಾರ್ಟಿಯಲ್ಲಿ ಬಿಳಿ ಬಣ್ಣದ ಉದ್ದದ ಸ್ಕರ್ಟ್‌ನಲ್ಲಿ ಸಖತ್ ಹಾಟ್‌ ಆಗಿ ಮಿಂಚಿದರು. ಇವರ ಪತಿ ಕ್ಯಾಶುವಲ್ ಉಡುಪಿನಲ್ಲಿ ಕಾಣಿಸಿಕೊಂಡರು.


Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಉದ್ಯಮಕ್ಕೆ ಕೈ ಹಾಕಿದ ಬಿಗ್‌ಬಾಸ್‌ ಸ್ಪರ್ದಿ 'ತನೀಷಾ ಕುಪ್ಪಂಡ'