Select Your Language

Notifications

webdunia
webdunia
webdunia
webdunia

ಜೈಲರ್ ಸಿನಿಮಾ ರಿಲೀಸ್ ದಿನ ಬೆಂಗಳೂರು, ಚೆನ್ನೈನ ಖಾಸಗಿ ಕಂಪನಿಗಳಿಂದ ರಜೆ ಘೋಷಣೆ!

ಜೈಲರ್ ಸಿನಿಮಾ ರಿಲೀಸ್ ದಿನ ಬೆಂಗಳೂರು, ಚೆನ್ನೈನ ಖಾಸಗಿ ಕಂಪನಿಗಳಿಂದ ರಜೆ ಘೋಷಣೆ!
ಚೆನ್ನೈ , ಮಂಗಳವಾರ, 8 ಆಗಸ್ಟ್ 2023 (16:58 IST)
Photo Courtesy: Twitter
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಜೈಲರ್ ಸಿನಿಮಾ ಆಗಸ್ಟ್ 10 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ.

ರಜನೀಕಾಂತ್ ಸಿನಿಮಾಗಳೆಂದರೆ ಅದರ ಹವಾನೇ ಬೇರೆ. ಅವರ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಅಸಂಖ್ಯಾತ ಅಭಿಮಾನಿಗಳು ಕಾಯುತ್ತಿರುತ್ತಾರೆ. ಈ ಬಾರಿ ಜೈಲರ್ ಸಿನಿಮಾ ರಿಲೀಸ್ ದಿನವಂತೂ ಬೆಂಗಳೂರು, ಚೆನ್ನೈನ ಕೆಲವು ಖಾಸಗಿ ಕಂಪನಿಗಳು ರಜೆ ಘೋಷಣೆ ಮಾಡಿದೆ!

ಕರ್ನಾಟಕ, ತಮಿಳುನಾಡಿನಲ್ಲಿ ವಿವಿಧ ಬ್ರಾಂಚ್ ಹೊಂದಿರುವ ಖಾಸಗಿ ಕಂಪನಿಯೊಂದಂತೂ ರಜೆ ಜೊತೆಗೆ ತನ್ನ ಉದ್ಯೋಗಿಗಳಿಗೆ ಉಚಿತ ಟಿಕೆಟ್ ಕೂಡಾ ವ್ಯವಸ್ಥೆ ಮಾಡುತ್ತಿದೆ! ರಜನಿ ಹವಾ ಎಷ್ಟಿದೆ ಎಂದು ಇದರಲ್ಲೇ ಗೊತ್ತಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ ವಿಕ್ರಮ್ ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ