Select Your Language

Notifications

webdunia
webdunia
webdunia
webdunia

ಪಿಚ್ ಎಚ್ ಡಿ ಪ್ರವೇಶ ಪರೀಕ್ಷೆ ಪಾಸ್ ಮಾಡಿಕೊಂಡ ಪವಿತ್ರಾ ಲೋಕೇಶ್

ಪವಿತ್ರಾ ಲೋಕೇಶ್
Photo Courtesy: Twitter
ಬೆಂಗಳೂರು: ನಟಿ ಪವಿತ್ರಾ ಲೋಕೇಶ್ ತಮ್ಮ ವೈಯಕ್ತಿಕ ಜೀವನದ ವಿವಾದಗಳ ನಡುವೆ ಪಿಎಚ್ ಎಚ್ ಡಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಇತ್ತೀಚೆಗೆ ಸುದ್ದಿಯಾಗಿತ್ತು.

ಇದೀಗ ಪವಿತ್ರಾ ಪಿಎಚ್ ಎಚ್ ಡಿ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡಿಕೊಂಡಿದ್ದಾರೆ. ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದು ಪವಿತ್ರಾ ಪಾಸು ಮಾಡಿಕೊಂಡಿದ್ದಾರೆ. 981 ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ259 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ತೆಲುಗು ನಟ ನರೇಶ್ ಜೊತೆಗಿನ ಸಂಬಂಧ, ಅವರ ಪತ್ನಿಯಿಂದ ಕಿರಿಕ್ ಇತ್ಯಾದಿ ಕಾರಣಗಳಿಗೆ ಸುದ್ದಿಯಾಗಿದ್ದ ಪವಿತ್ರಾ ಬಳಿಕ ನರೇಶ್ ಜೊತೆಗೇ ಹಂಪಿ ವಿವಿಗೆ ಭೇಟಿ ನೀಡಿ ಪಿಎಚ್ ಎಚ್ ಡಿಗೆ ನೊಂದಾಯಿಸಿಕೊಳ್ಳಲು ತೆರಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುದ್ದಿನ ನಾಯಿ ಜೊತೆ ಬರ್ತ್ ಡೇ ಆಚರಿಸಿಕೊಂಡ ನಟಿ ಮೇಘಾ ಶೆಟ್ಟಿ