Select Your Language

Notifications

webdunia
webdunia
webdunia
webdunia

ಅಮ್ಮ-ಮಗಳು ಸೇಮ್ ಟು ಸೇಮ್! ಗಮನ ಸೆಳೆದ ಐರಾ-ರಾಧಿಕಾ ಪಂಡಿತ್ ಪೋಸ್

ಅಮ್ಮ-ಮಗಳು ಸೇಮ್ ಟು ಸೇಮ್! ಗಮನ ಸೆಳೆದ ಐರಾ-ರಾಧಿಕಾ ಪಂಡಿತ್ ಪೋಸ್
ಬೆಂಗಳೂರು , ಗುರುವಾರ, 3 ಆಗಸ್ಟ್ 2023 (16:19 IST)
Photo Courtesy: Instagram
ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸಿನಿಮಾಗಳಿಂದ ದೂರವಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಕೊಂಚವೂ ಕಡಿಮೆಯಾಗಿಲ್ಲ.

ರಾಕಿಂಗ್ ಸ್ಟಾರ್ ಯಶ್ ಮುದ್ದಿನ ಮಡದಿ ರಾಧಿಕಾ ಈಗ ಮಗಳ ಜೊತೆಗಿರುವ ಕ್ಯೂಟ್ ಫೋಟೋವೊಂದನ್ನು ಹಂಚಿಕೊಂಡಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ.

ಅಮ್ಮ-ಮಗಳು ಗಲ್ಲಕ್ಕೆ ಕೈಕೊಟ್ಟು ಒಂದೇ ಥರ ಪೋಸ್ ಕೊಟ್ಟಿರುವ ಫೋಟೋ ಪ್ರಕಟಿಸಿರುವ ರಾಧಿಕಾರನ್ನು ನೋಡಿ ಅಭಿಮಾನಿಗಳು ಬಹುಶಃ ಜಗತ್ತಿನ ಕ್ಯೂಟೆಸ್ಟ್ ಅಮ್ಮ-ಮಗಳು ನೀವೇ ಇರಬೇಕು ಎಂದಿದ್ದಾರೆ. ಇನ್ನು ಕೆಲವರು ಯಶ್ ಕೂಡಾ ಜೊತೆಗಿದ್ದರೆ ಚೆನ್ನಾಗಿರ್ತಿತ್ತು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬುದ್ಧಿವಂತ 2 ರಿಲೀಸ್ ಮುಂದೂಡಿದ್ದಕ್ಕೆ ಕಾರಣ ವಿವರಿಸಿದ ಉಪೇಂದ್ರ